ಆ ಸಂದರ್ಭದಲ್ಲಿ ಸಭೆಯಲ್ಲಿದ್ದ ಕಾರ್ಯಕರ್ತರು ವಿಜಯ್ ಅವರ ಆಪ್ತೆ ತ್ರಿಷಾ ಹೆಸರನ್ನು ಕೂಗಿದ್ದಾರೆ. ತಕ್ಷಣ ಮಾತನ್ನು ಸ್ಥಗಿತಗೊಳಿಸಿ ಗುಂಪಿನತ್ತ ನಗುತ್ತಾ ನೋಡಿದ ಉದಯನಿಧಿ, 'ಎಲ್ಲಿ ನೀರು ಬರಬೇಕೋ, ಅಲ್ಲಿಗೆ ಬರಬೇಕು.. ನಾನು ಕಾವೇರಿ ಬಗ್ಗೆ ಹೇಳಿದೆ'ಎಂದು ಹೇಳಿದಾಗ ಸಭಿಕರು ಜೋರಾದ ಚಪ್ಪಾಳೆ ಮತ್ತು ನಗುವಿನೊಂದಿಗೆ ಪ್ರತಿಕ್ರಿಯಿಸಿದರು. ಈ ಸಂಬಂಧ ತಂಜಾವೂರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ (ಏಜೆನ್ಸೀಸ್).