ಇತ್ತೀಚೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸಿದ ಹಿನ್ನೆಲೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪಕ್ಷದ ಶಾಸಕರಾದ ಎಸ್‌ಪಿ ವೇಲುಮಣಿ, ಸಿ ವೆ ಷಣ್ಮುಗಂ, ಸಿ ವಿಜಯಭಾಸ್ಕರ್ ಮತ್ತು ನಾಥಮ್ ಆರ್ ವಿಶ್ವನಾಥನ್ ಸೇರಿದಂತೆ ಬಂಡಾಯ ಶಾಸಕರನ್ನು ಪಕ್ಷದ ಸ್ಥಾನಗಳಿಂದ ವಜಾಗೊಳಿಸಿದ್ದಾರೆ (ಏಜೆನ್ಸೀಸ್).