ಹಳೆಯ ಕಾಮಿಡಿ ಶೋವೊಂದರಲ್ಲಿ ಐಶ್ವರ್ಯಾ ಮೋಹನರಾಜ್ ಮಾತನಾಡಿದ್ದು ಹೀಗೆ, ನಾನು ನನ್ನ ತಾಯಿಯ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಆಕೆ ಪುರುಷರೆಂದರೆ ತಿರಸ್ಕಾರ ಭಾವನೆ ಹೊಂದಿರುವವಳು. ಅದು ಹೇಗೆ ಎಂದರೆ, ಒಮ್ಮೆ ನನ್ನ ಅಮ್ಮನಿಗೆ ಮಗ ಹುಟ್ಟಿದ್ದ ಅಂದರೆ ನನ್ನ ಸಹೋದರ. ಆಗ ಆಕೆ ಆಸ್ಪತ್ರೆಯಲ್ಲಿ ಜೋರಾಗಿ ಅಳುತ್ತಾ ಕುಳಿತಿದ್ದಳು. ನರ್ಸ್ಗೆ ಮಗುವಿನ ಶಿಶ್ನ ಕತ್ತರಿಸಿ ಬಿಡಿ ಎಂದಳು ಆಗ ನರ್ಸ್ ಆಗ ಅದನ್ನು ವಿರೋಧಿಸಿದ್ದರು. ಆದರೆ, ನಾನು ಹಾಗಲ್ಲ. ನನಗೆ ನನ್ನ ತಾಯಿಯೇ ರೋಲ್ ಮಾಡೆಲ್.. ಅಂದು ಆಕೆ ಈಡೇರಿಸಿಕೊಳ್ಳಲಾಗದ ಕನಸನ್ನು ನಾನು ಆಕೆಗಾಗಿ ನಾನು ಈಡೇರಿಸುತ್ತೇನೆ ಎಂದು ಹೇಳಿದರು. ಅವರ ಈ ಹೇಳಿಕೆಯನ್ನು ವೇದಿಕೆಯಲ್ಲಿದ್ದ ಪ್ರೇಕ್ಷಕರು ವಿರೋಧ ವ್ಯಕ್ತಪಡಿಸಿಲ್ಲ ಬದಲಾಗಿ ನಕ್ಕರು.