T-shirt slogan Job Rejection: ಉದ್ಯೋಗವನ್ನು ಆಧರಿಸಿ ಸಂದರ್ಶನಕ್ಕೆಂದು ತೆರಳಿದಾಗ ಅಲ್ಲಿ ನಮ್ಮ ವೃತ್ತಿಪರ ಅನುಭವ, ಕೌಶಲ್ಯ, ಮಾಹಿತಿ, ನಮ್ಮ ಶಿಕ್ಷಣ ಎಷ್ಟು ಮುಖ್ಯವೋ. ನಮ್ಮ ನಡೆ-ನುಡಿ, ಹಾವಾ-ಭಾವ, ಉಡುಪು ಕೂಡ ಅಷ್ಟೇ ಮುಖ್ಯವಾದದ್ದು ಎನ್ನುವುದನ್ನು ಅಮೆಜಾನ್ ಪ್ರೈಮ್ ವಿಡಿಯೋ ಕಾರ್ಯನಿರ್ವಾಹಕರೊಬ್ಬರು ಲಿಂಕ್ಡಿನ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಮಹತ್ವದ ಪೋಸ್ಟ್ ವೈರಲ್ ಆಗಿದೆ.