ಡಿಎಂಕೆ ಮಂತ್ರಿಗಳಿಂದ ಬಂದಿರುವ ಕಮೆಂಟ್ಗಳು, ಉಚಿತ ಕೊಡುಗೆ, ದೇವಾಲಯ ಬೇಟಿ ಇತ್ಯಾದಿಗಳನ್ನು ಎದುರಿಸಲು ಸಿಎಂ ಸ್ಟಾಲಿನ್ ನೇತೃತ್ವದ ಡಿಎಂಕೆ ಹೆದರುತ್ತಿದೆ. ತಮಿಳುನಾಡು ಮತ್ತು ಅದರ ಅಭಿವೃದ್ಧಿಯ ಬಗ್ಗೆ ಮಾತನಾಡುವುದರಿಂದ ಮಾತ್ರ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಅದು ಡಿಎಂಕೆಯ ಮಿತಿಗಳಲ್ಲಿ ಒಂದು. ಅದರ ಅರಿವು ಡಿಎಂಕೆ ಪಕ್ಷಕ್ಕೆ ಇದೆ ಎಂದಿದ್ದಾರೆ (ಏಜೆನ್ಸೀಸ್).