ಮದುವೆಯ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭಾಶಯ ಕೋರಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಆತ್ಮೀಯ ಅಮೀರ್ ಭಾಯ್ ಮತ್ತು ಗೌರಿ, ನಿಮ್ಮ ವಿವಾಹಕ್ಕೆ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮಿಬ್ಬರಿಗೂ ಪ್ರೀತಿ, ಸಂತೋಷ, ನಗು ಮತ್ತು ಒಗ್ಗಟ್ಟಿನ ಜೀವಿತಾವಧಿ ಸಿಗಲಿ ಎಂದು ಹಾರೈಸುತ್ತೇನೆ ಎಂದು ಬರೆದಿಕೊಂಡಿದ್ದಾರೆ.