1938 ಏಪ್ರಿಲ್ 23 ರಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನನಿಸಿ ಸಿಸ್ಟಲ್ ಜಾನಕಿ (ಎಸ್. ಜಾನಕಿ) ತೆಲುಗು, ತಮಿಳು ಕನ್ನಡ ಸೇರಿದಂತೆ ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಕೀರ್ತಿ ಎಸ್. ಜಾನಕಿ ಅವರಿಗೆ ಸಲ್ಲುತ್ತದೆ. ಡಾ. ರಾಜ್‌ಕುಮಾರ್, ಪಿ. ಬಿ. ಶ್ರೀನಿವಾಸ್, ಎಸ್. ಪಿ. ಬಾಲಸುಬ್ರಹ್ಮಣ್ಯಂ ಇವರೊಂದಿಗೆ ಜಾನಕಿ ಅವರು ಹಾಡಿದ ಹಾಡುಗಳು ಅಮರವಾಗಿವೆ ಎಂದರೆ ಸುಳ್ಳಲ್ಲ.