

ಬೆಂಗಳೂರು: ಮುಂಬರುವ ಸಾಲುಸಾಲು ಹಬ್ಬಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ಮಹಿಳಾ ಓದುಗರಿಗಾಗಿ ವಿಶೇಷ ಅವಕಾಶ ಕಲ್ಪಿಸಿದೆ. ಹೊಸ ಸೀರೆಯುಟ್ಟು ಮತ್ತಷ್ಟು ಮೆರುಗಿನೊಂದಿಗೆ ಹಬ್ಬಗಳನ್ನು ಆಚರಿಸಲು ‘ನಾರಿ ನಿನಗೊಂದು ಸ್ಯಾರಿ’ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದೆ.
ನಲವತ್ತೈದು ದಿನ ನಡೆಯುವ ಅಭಿಯಾನದಲ್ಲಿ ಪ್ರತಿದಿನ ಕೇಳಲಾಗುವ ಸರಳ ಪ್ರಶ್ನೆಗೆ ಉತ್ತರಿಸಬೇಕು. ಸರಿಯುತ್ತರ ನೀಡಿದವರಿಗೆ ಲಕ್ಕಿಡ್ರಾ ಮೂಲಕ ಸೀರೆ ಬಹುಮಾನ ಗೆಲ್ಲುವ ಅವಕಾಶವಿದೆ. ಆ.1ರಿಂದ ಸೆ.15ರವರೆಗೆ ವಿಜಯವಾಣಿಯಲ್ಲಿ ಪ್ರತಿ ದಿನ ಒಂದೊಂದು ಪ್ರಶ್ನೆ ಕೇಳಲಾಗುತ್ತದೆ. ನಾಲ್ಕು ಉತ್ತರ ನೀಡಲಾಗಿರುತ್ತದೆ. ‘ನಾರಿ ನಿನಗೊಂದು ಸ್ಯಾರಿ’ ಶೀರ್ಷಿಕೆಯಡಿ ಪ್ರಶ್ನೆಗಳು ಪ್ರಕಟಗೊಳ್ಳಲಿದ್ದು, ಒಬ್ಬರು ಎಷ್ಟು ಪ್ರಶ್ನೆಗಳಿಗೆ ಬೇಕಾದರೂ ಉತ್ತರಿಸಬಹುದಾಗಿದೆ.
* ಲಕ್ಕಿಡಿಪ್ ಸ್ಪರ್ಧೆ ಆಗಸ್ಟ್ 1ರಿಂದ ಸೆಪ್ಟೆಂಬರ್ 15ರವರೆಗೆ ನಡೆಯಲಿದೆ.
* ಈ ಸ್ಪರ್ಧೆ ಮಹಿಳೆಯರಿಗೆ ಮಾತ್ರ.
* ಪ್ರತಿ ದಿನ ಒಂದು ಸರಳ ಪ್ರಶ್ನೆ ಕೇಳಲಾಗುವುದು. ಸರಿಯುತ್ತರ ನೀಡಿದ ಮಹಿಳಾ ಓದುಗರಲ್ಲಿ ವಿಜೇತರನ್ನು ಲಕ್ಕಿಡ್ರಾ ಮೂಲಕ ಆಯ್ಕೆ ಮಾಡಲಾಗುವುದು.
* ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗುವ ನಾರಿ ನಿನಗೊಂದು ಸ್ಯಾರಿ ಸ್ಪರ್ಧಾ ಫಾರಂ ಅನ್ನು ಗುರುತು ಮಾಡಿರುವಂತೆ ಕತ್ತರಿಸಿ ಅದರಲ್ಲೇ ಸರಿಯುತ್ತರ, ನಿಮ್ಮ ವಿಳಾಸ ಭರ್ತಿ ಮಾಡಿ ನಿಗದಿತ ವಿಳಾಸಗಳಿಗೆ ತಲುಪಿಸಬೇಕು.
* ಒಬ್ಬರೇ ಎಷ್ಟು ಬಾರಿ ಬೇಕಾದರೂ ಉತ್ತರಿಸಬಹುದು. ಆದರೆ, ವಿಜಯವಾಣಿ ಪತ್ರಿಕೆ ಖರೀದಿಸಿ ಅದರಲ್ಲಿ ಪ್ರಕಟಗೊಳ್ಳುವ ಸ್ಪರ್ಧಾ ಫಾರಮ್ಮನ್ನೇ ಬಳಸಬೇಕು. ಝೆರಾಕ್ಸ್, ಕಲರ್ ಝೆರಾಕ್ಸ್ ಪ್ರತಿಗಳನ್ನು ತಿರಸ್ಕರಿಸಲಾಗುವುದು.
* ಓದುಗರು ಪ್ರತಿ ದಿನವೂ ಸರಿಯುತ್ತರದ ಸ್ಪರ್ಧಾ ಫಾರಂ ತಲುಪಿಸಬಹುದು ಅಥವಾ ವಾರಕ್ಕೊಮ್ಮೆ ಅಥವಾ 45 ದಿನಗಳ ಅಷ್ಟೂ ಭರ್ತಿ ಮಾಡಿದ ಸ್ಪರ್ಧಾ ಫಾರಂಗಳನ್ನು ಹತ್ತಿರದ ಅಂಚೆ ವಿಳಾಸಕ್ಕೆ ಅಥವಾ ನಿಗದಿತ ಡ್ರಾಪ್ ಬಾಕ್ಸ್‌ಗಳಿಗೆ ಕಳುಹಿಸಬಹುದು.
* 45 ದಿನಗಳ ಸ್ಪರ್ಧೆ ಮುಕ್ತಾಯಗೊಂಡ ಬಳಿಕ ಸೆಪ್ಟೆಂಬರ್ ಕೊನೆಯ ವಾರ ಲಕ್ಕಿ ಡ್ರಾ ಕಾರ್ಯಕ್ರಮದ ಮೂಲಕ ಸೀರೆ ವಿಜೇತರ ಹೆಸರು ಘೋಷಿಸಲಾಗುವುದು. ಲಕ್ಕಿ ಡ್ರಾ ಮತ್ತು ಸೀರೆ ಬಹುಮಾನ ವಿತರಣೆ ದಿನಾಂಕವನ್ನು ವಿಜಯವಾಣಿಯಲ್ಲಿ ಪ್ರಕಟಿಸಲಾಗುವುದು.
* ತೀರ್ಪುಗಾರರ ನಿರ್ಧಾರವೇ ಅಂತಿಮ.
1. ಆನಂದ ರಾವ್ ವೃತ್ತ: ವಿಜಯಾನಂದ ಟ್ರಾವಲ್ಸ್ (ಎಆರ್‌ಸಿ), ನಂ.27, ಶೇಷಾದ್ರಿ ರಸ್ತೆ, ಆಕ್ಸಿಸ್ ಬ್ಯಾಂಕ್ ಎದುರು, ಆನಂದರಾವ್ ವೃತ್ತ, ಬೆಂಗಳೂರು-560009
2. ವಿಜಯನಗರ: ಮಾರುತಿ ಮಂದಿರ ಬಸ್ ನಿಲ್ದಾಣ ಪಕ್ಕ, ಮಾರುತಿ ಬುಕ್ ಸ್ಟಾಲ್, ವಿಜಯನಗರ, ಬೆಂಗಳೂರು-560040
3. ಜಯನಗರ: ಭಾರತಿ ಎಂಟರ್‌ಪ್ರೈಸಸ್, ನಂ.ಸಿ-2 ನೆಲಮಹಡಿ, ಸೆಂಟ್ರಲ್ ಬ್ಲಾಕ್, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಜಯನಗರ, ಬೆಂಗಳೂರು-560011
4. ಕೆ.ಆರ್.ಪುರ: ಶ್ರೀ ಕೃಷ್ಣ ಬುಕ್ ಸ್ಟೋರ್, ಅಯ್ಯಪ್ಪನಗರ ಸರ್ಕಲ್, ಕೆ.ಆರ್.ಪುರ, ಬೆಂಗಳೂರು-560048.
5. ಕೋರಮಂಗಲ: ಮುರಳಿ ಮಿಲಿಟರಿ ಹೋಟೆಲ್, ಆಡುಗೋಡಿ ಮುಖ್ಯರಸ್ತೆ, ಇಂದಿರಾ ಕ್ಯಾಂಟೀನ್ ಎದುರುಗಡೆ, ದೂರವಾಣಿ 9902704329
6. ಇಂದಿರಾನಗರ: ಶ್ರೀನಿಧಿ ಕಾಫಿ ಹೌಸ್, ನಂ.68, ಡಬಲ್ ರೋಡ್, ಇಎಸ್‌ಐ ಆಸ್ಪತ್ರೆ ಹತ್ತಿರ, ಇಂದಿರಾನಗರ, ಬೆಂಗಳೂರು-560008
7. ರಾಜಾಜಿನಗರ: ವಿಆರ್‌ಎಲ್ ಟ್ರಾವೆಲ್ಸ್ ಕಚೇರಿ, ನಂ-68, 1ನೇ ಎನ್ ಬ್ಲಾಕ್, ಸುಬ್ರಮಣ್ಯ ಪೊಲೀಸ್ ಸ್ಟೇಷನ್ ಎದುರು, ರಾಜಾಜಿನಗರ, ಬೆಂಗಳೂರು-560002
8. ಯಲಹಂಕ: ಶ್ರೀ ಅನ್ನಪೂಣೇಶ್ವರಿ ಸ್ಟಾಲ್, ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ, ಯಲಹಂಕ 4ನೇ ಹಂತ, ಬೆಂಗಳೂರು-560064
9. ವಿದ್ಯಾರಣ್ಯಪುರ: ಮಂದಾರ್ತಿ ನ್ಯೂಸ್ ಪೇಪರ್ ಏಜೆನ್ಸಿ, ನಂಜಪ್ಪ ಮುಖ್ಯರಸ್ತೆ, 1ನೇ ಬ್ಲಾಕ್ ವಿದ್ಯಾರಣ್ಯಪುರ, ಬೆಂಗಳೂರು-560097
10. ಶ್ರೀನಿವಾಸನಗರ: ಅಮೃತ್ ಸ್ಟೋರ್, ವಿದ್ಯಾಪೀಠ ಸರ್ಕಲ್ ಹತ್ತಿರ, ಬಾಟಾ ಶೋರೂಂ ಬಸ್ ನಿಲ್ದಾಣದ ಬಳಿ, ಶ್ರೀನಿವಾಸನಗರ, ಬೆಂಗಳೂರು- 560050
11. ರಾಜಾಜಿನಗರ: ಮಥುರಾ ಸಿಲ್ಕ್‌ಸ್, ನಂ.75/5, ಇಸ್ಕಾನ್ ದೇವಸ್ಥಾನದ ಬಳಿ, ವೆಸ್ಟ್ ಆ್ ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು-560010
12. ಮಲ್ಲೇಶ್ವರ: ಬೈ ಟು ಕಾಫಿ ಹೋಟೆಲ್, ನಂ.151, 3ನೇ ಮುಖ್ಯರಸ್ತೆ, 7ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು-560003
13. ಆಡುಗೋಡಿ: ಮೆಸರ್ಸ್ ಜಯಾ ಸ್ಟೋರ್ಸ್, ಅಜಂತಾ ಕಾಂಪ್ಲೆಕ್ಸ್, ಗಣೇಶ ದೇವಸ್ಥಾನದ ಹತ್ತಿರ, ಮಾರತಹಳ್ಳಿ ಮುಖ್ಯ ರಸ್ತೆ
ಬೆಂಗಳೂರು- 560037, ದೂರವಾಣಿ 080 25401917
* ಚಿಕ್ಕಬಳ್ಳಾಪುರ: ಮಾರುತಿ ಡಿಜಿಟಲ್ ಸ್ಟುಡಿಯೋ, ಬಾಲಾಜಿ ಟ್ಯಾಕೀಸ್ ಹತ್ತಿರ, ಬಿಬಿ ರಸ್ತೆ, ಚಿಕ್ಕಬಳ್ಳಾಪುರ-562101
* ಗೌರಿಬಿದನೂರು: ಎನ್.ವಿ.ಗೌರೀಶ್, ಸಂಕಲ್ಪ ಪ್ರಿಂಟಿಂಗ್ ಪ್ರೆಸ್, ಆಚಾರ್ಯ ಕಾಂಪ್ಲೆಕ್ಸ್, ಮಧುಗಿರಿ ರಸ್ತೆ, ಗೌರಿಬಿದನೂರು -561208
*ಬಾಗೇಪಲ್ಲಿ: ನಂದಿನಿ ಹಾಲು ಮಾರಾಟ ಕೇಂದ್ರ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಡಿವಿಜಿ ಮುಖ್ಯರಸ್ತೆ, ಬಾಗೇಪಲ್ಲಿ-561207
*ಶಿಡ್ಲಘಟ್ಟ: ವಿಜಯವಾಣಿ ಕಚೇರಿ, ಶಾಪ್ ನಂ.01, ಮುನ್ಸಿಪಲ್ ಬಿಲ್ಡಿಂಗ್, ಅಶೋಕ ರಸ್ತೆ, ದ್ವಿಮುಖ ಗಣಪತಿ, ದೇವಸ್ಥಾನದ ಹತ್ತಿರ, ಶಿಡ್ಲಘಟ್ಟ-562105
* ಚಿಂತಾಮಣಿ: ಗ್ರೇಟ್ ಇಂಡಿಯಾ ಎಲೆಕ್ಟ್ರಾನಿಕ್ಸ್, ಗಜಾನನ ಸರ್ಕಲ್, ಎಂ.ಜಿ ರಸ್ತೆ, ಚಿಂತಾಮಣಿ-563125
* ಗುಡಿಬಂಡೆ: ವೆಂಕಿ ಬುಕ್ ಮತ್ತು ಸ್ಟೇಷನರಿಗಳು, ಅಂಚೆ ಕಚೇರಿ ಎದುರು, ಗುಡಿಬಂಡೆ- 561209
* ಹೊಸಕೋಟೆ: ಮೊಬಿ ಕಿಂಗ್ಸ್, ಕೆ.ಆರ್.ರೋಡ್, ಕೆಇಬಿ ಎದುರು, ನೆಕ್ಟ್ ಟು ಹೋಟೆಲ್ ನಳಪಾಕ, ಹೊಸಕೋಟೆ-562114
* ಆನೇಕಲ್: ಎಸ್‌ಬಿಎಸ್ ಬುಕ್ ಸ್ಟಾಲ್, ಎಜೆಬಿಜೆ ಕಾಂಪ್ಲೆಕ್ಸ್, ಕೆನರಾ ಬ್ಯಾಂಕ್ ಹತ್ತಿರ, ಆನೇಕಲ್ ಟೌನ್-562106
* ಎಸ್ಎಲ್ವಿ ಬೇಕರಿ, ಹಳೇ ಬಸ್ ನಿಲ್ದಾಣ, ದೇವನಹಳ್ಳಿ ಟೌನ್-562110
*ಎಸ್.ಎಂ. ಸ್ಟುಡಿಯೋ, ವಿಜಯವಾಣಿ ಪತ್ರಿಕಾ ಕಚೇರಿ, ಮಹಂತರ ಮಠದ ಹಿಂಭಾಗ, 17ನೇ ವಾರ್ಡ್, ನಗರ್ತರ ಬೀದಿ, ದೇವನಹಳ್ಳಿ-562110
* ನಂದಿನಿ ಸ್ಟಾಲ್, ಗೌರಿ ಶಂಕರ ಚಿತ್ರ ಮಂದಿರ ಎದುರು, ಜಂಗಮಕೋಟೆ-ಹೊಸಕೋಟೆ ಬಸ್‌ಸ್ಟಾಪ್, ವಿಜಯಪುರ, ಬೆಂಗಳೂರು ಗ್ರಾಮಾಂತರ-562135
* ದೊಡ್ಡಬಳ್ಳಾಪುರ: ಭುವನೇಶ್ವರಿ ಎಂಟರ್‌ಪ್ರೈಸಸ್, ಐಐಎಲ್‌ಎಫ್ ಫೈನಾಸ್ ಎದುರುಗಡೆ, ಓಲ್ಡ್ ಬಸ್ ಸ್ಟಾಂಡ್, ದೊಡ್ಡಬಳ್ಳಾಪುರ-561203
* ನೆಲಮಂಗಲ: ಸಿಎನ್‌ಆರ್ ಟೆಕ್ಸ್‌ಟೈಲ್, ಸೀತಮ್ಮ ಕಾಂಪೌಂಡ್, ಬಿ.ಎಚ್. ರೋಡ್, ವಿಜಯಬ್ಯಾಂಕ್ ಎದುರು, ನೆಲಮಂಗಲ, ಬೆಂಗಳೂರು ರೂರಲ್-562123
* ರಾಜಣ್ಣ ಪೇಪರ್ ಅಂಗಡಿ (ಸ್ಟಾಲ್ ), ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಶ್ರೀಕೃಷ್ಣ ಭವನ ಹೋಟೆಲ್ ಪಕ್ಕ, ಮುಳಬಾಗಿಲು ಪ್ಲಾಟ್ಫಾರ್ಮ್, ಕೋಲಾರ-563101
* ವಿಜಯವಾಣಿ ಕಚೇರಿ, ಭಾವನಗಿರಿ ನಿಲಯ, 3ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, ಅಂಚೆ ಕಚೇರಿ, ಪಿ.ಸಿ.ಬಡಾವಣೆ, ಕೋಲಾರ-563101
* ಮಾಲೂರು: ಅಜಮತ್‌ವುಲ್ಲಾ ಖಾನ್ ಹಣ್ಣಿನ ಅಂಗಡಿ, ಬಸ್ ನಿಲ್ದಾಣ, ವಾಲೂರು-563130
* ಮುಳಬಾಗಿಲು: ಮಣಿಕಂಠ ಪ್ರಾವಿಷನ್ ಸ್ಟೋರ್, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹತ್ತಿರ, ಮುಳಬಾಗಿಲು-563131
* ಶ್ರೀನಿವಾಸಪುರ: ರೂಪ ಪ್ರಿಂಟರ್ಸ್, ರಾಮಕೃಷ್ಣ ರಸ್ತೆ, ಶ್ರೀನಿವಾಸಪುರ-563135
* ಬಂಗಾರಪೇಟೆ: ಯು.ಬಿ.ಆರ್.ಕಲ್ಯಾಣ ಮಂಟಪ, ಕೆ.ಎಂ.ಲೇಔಟ್, ಕೆಇಬಿ ಕಚೇರಿ, ಹಿಂಭಾಗ, ಬಂಗಾರಪೇಟೆ-563114
* ಕೆಜಿಎಫ್: ಪ್ರಭಾಕರನ್ ಶ್ರೀನಿವಾಸ ಶಾಪ್ ಪಕ್ಕ, ಜನಾರ್ದನ ಹೋಟೆಲ್, ಗಾಂಧಿ ವೃತ್ತ, ರಾಬರ್ಟ್‌ಸನ್‌ಪೇಟ್ ಕೆಜಿಎಫ್-563122
* ವಿ.ಆರ್.ಎಲ್.ಮೀಡಿಯಾ ಪ್ರೈ ಲಿಮಿಟೆಡ್
ವಿಜಯವಾಣಿ ಕಚೇರಿ,ನಂ.50, 1ನೇ ಅಡ್ಡ ರಸ್ತೆ, ಅಶೋಕನಗರ, ಶಿವಕುಮಾರ ಸ್ವಾಮೀಜಿ ಸರ್ಕಲ್ ಹತ್ತಿರ, ತುಮಕೂರು-572102
* ಶ್ರೀಲಕ್ಷ್ಮಿ ನ್ಯೂಸ್ ಏಜೆನ್ಸಿ, ಎಸ್.ಎಸ್.ಪುರಂ ಮುಖ್ಯರಸ್ತೆ, 6ಏ ಕ್ರಾಸ್ ಹತ್ತಿರ, ತುಮಕೂರು ನಗರ.
* ವಿಘ್ನೇಶ್ವರ ಎಂಟರ್‌ಪ್ರೈಸಸ್, ಸ್ಟಾಲ್ ನಂಬರ್ 1, ಓಖ್ಕಇ ಬಸ್ಟಾಂಡ್ ತುಮಕೂರು ನಗರ
* ಶ್ರೀರಾಘವೇಂದ್ರ ಬೀಡಾ -ಟೀ ಸ್ಟಾಲ್
ನೆಹರು ಸರ್ಕಲ್, ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ-572214
ಮಂಜುನಾಥ ರಾಜ್ ಅರಸ್
* ಎಚ್.ಡಿ.ಬೀರಪ್ಪ, ಅಕ್ಷಯ ಸಾವಯವ ಮಳಿಗೆ, ಶ್ರೀಹುಳಿಯಾರಮ್ಮ ದೇವಸ್ಥಾನದ ಮಳಿಗೆ, ಬಸ್ ನಿಲ್ದಾಣದ ಹತ್ತಿರ ಹುಳಿಯಾರು, ಚಿಕ್ಕನಾಯಕನಹಳ್ಳಿ ತಾಲೂಕು, ತುಮಕೂರು ಜಿಲ್ಲೆ-572218
ಕಿರಣ್‌ಕುಮಾರ್
* ತಿಪಟೂರು: ಶ್ರೀ ಗಣಪ ಮೆಡಿಕಲ್ಸ್, 1ನೇ ಮುಖ್ಯರಸ್ತೆ, ಕೆ.ಆರ್.ಬಡಾವಣೆ ತಿಪಟೂರು, ತುಮಕೂರು ಜಿಲ್ಲೆ -572201
* ತುರುವೇಕೆರೆ: ಶ್ರೀ ವಿನಾಯಕ ಫ್ರೇಮ್ ವರ್ಕ್ಸ್, ಅಂಬೇಡ್ಕರ್ ಸರ್ಕಲ್, ತಾಲೂಕು ಕಚೇರಿ ಎದುರು, ತುರುವೇಕೆರೆ
ತುಮಕೂರು ಜಿಲ್ಲೆ-572227
* ಕೊರಟಗೆರೆ: ಶ್ರೀರಾಮ ಸ್ಟೋರ್, ಕರ್ನಾಟಕ ಬ್ಯಾಂಕ್ ಪಕ್ಕ, ಪ್ರಧಾನ ರಸ್ತೆ ಕೊರಟಗೆರೆ, ತುಮಕೂರು ಜಿಲ್ಲೆ-572129
* ಗುಬ್ಬಿ: ಶಿವು ಮೆಡಿಕಲ್ಸ್,ಎಂ.ಜಿ.ರಸ್ತೆ, ಗುಬ್ಬಿ, (ರೈಲ್ವೇ ಸ್ಟೇಷನ್ ರಸ್ತೆ) ,ತುಮಕೂರು ಜಿಲ್ಲೆ-572216
* ಮಧುಗಿರಿ: ನಂದಿನಿ ಸೂಪರ್ ಮಾರ್ಟ್, ದಂಡಿನ ಮಾರಮ್ಮ ದೇವಸ್ಥಾನದ ರಸ್ತೆ, ತುಮಕೂರು ಗೇಟ್ ಹತ್ತಿರ ಮಧುಗಿರಿ, ತುಮಕೂರು ಜಿಲ್ಲೆ- 572132
* ಪಾವಗಡ: ಪ್ರಜ್ವಲ್ ಸ್ಟೋರ್, ಬಸ್ ನಿಲ್ದಾಣ ಪಾವಗಡ,ತುಮಕೂರು ಜಿಲ್ಲೆ- 561202
* ಕುಣಿಗಲ್: ಪರಿಮಳ ಹೋಟೆಲ್, ಬಿ.ಎಂ್. ರಸ್ತೆ, ಕುಣಿಗಲ್, ತುಮಕೂರು ಜಿಲ್ಲೆ- 572130
*ಶಿರಾ: ಶಾರದಾ ಭವನ್, ರಂಗನಾಥ ಚಿತ್ರಮಂದಿರದ ಎದುರು, ನ್ಯೂ ಬಸ್ ಸ್ಟ್ಯಾಂಡ್ ಹತ್ತಿರ, ಶಿರಾ
ತುಮಕೂರು ಜಿಲ್ಲೆ-572137
* ಮಾಗಡಿ: ಎಸ್‌ಎಲ್‌ಎನ್ ಫ್ಯಾಷನ್, ರಾಮಮಂದಿರ, ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಹತ್ತಿರ, ಮಾಗಡಿ - 562120
* ರಾಮನಗರ: ಸಿದ್ದರಾಜು ಪೇಪರ್ ಸ್ಟಾಲ್, ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಹತ್ತಿರ, ರಾಮನಗರ - 562159
*ಕನಕಪುರ: ಗಾಯತ್ರಿ ಬೇಕರಿ, ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್, ಕನಕಪುರ - 562117
* ಚನ್ನಪಟ್ಟಣ: ಮಂಜುನಾಥ ಟ್ರೇಡರ್ಸ್, ಹೋಟೆಲ್ ಬೃಂದಾವನ (ಸಸ್ಯಾಹಾರಿ) ಹತ್ತಿರ, ಬೆಂಗಳೂರು-ಮೈಸೂರು ಹೆದ್ದಾರಿ, ಚನ್ನಪಟ್ಟಣ - 562160