ವಯಸ್ಸಾಗಿದೆ, ಬೇಡ ಅಂದ್ರೂ ಈ ಶಾಸಕರಿಗೆ ಟಿಕೆಟ್​ ಕೊಟ್ಟ ಕಾಂಗ್ರೆಸ್!

my patil
Published on

ಬೆಂಗಳೂರು: ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು ಈ ಬಾರಿ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಈ ಸಲ ಕಾಂಗ್ರೆಸ್​ ಬೇಡ ಎಂದರೂ ಈ ನಾಯಕರಿಗೆ ಟಿಕೆಟ್​ ಕೊಟ್ಟು ಶಾಸಕರಾಗುವ ಅವಕಾಶ ನೀಡಿದೆ.

ಈ ಹಿಂದೆ ಹಾಲಿ ಶಾಸಕ ಎಂವೈ ಪಾಟೀಲ್​, ನನಗೆ ವಯಸ್ಸಾಗಿದೆ, ಹೀಗಾಗಿ ಟಿಕೆಟ್​ ಬೇಡ ಎಂದಿದ್ದರು. ಮೊದಲ ಪಟ್ಟಿಯಲ್ಲಿ ತಪ್ಪಿದರೂ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್​ ಇವರಿಗೆ ಅಫ್ಜಲಪುರ ಕ್ಷೇತ್ರಕ್ಕೆ ಹಾಲಿ ಶಾಸಕ ಎಂ.ವೈ ಪಾಟೀಲ್ ಗೆ ಅಜ್ಜಲಪುರ ಕ್ಷೇತ್ರದ ಟಿಕೆಟ್ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net