

ಮಕಬುಲ್ ನದಾಫ ಮುರಗುಂಡಿ: ಗ್ರಾಮದ ಅಗ್ರಹಾರಿಣಿ ಚಿಕ್ಕ ನದಿಯ ದಡದಲ್ಲಿರುವ ಸುಂದರ ವನದ ಆವರಣದಲ್ಲಿರುವ ಶ್ರೀ ಮುರಸಿ--ದೆಟಛೀಶ್ವರ ದೇವರ -ಜಾ-ತ್ರೆ ಯುಗಾದಿಯ ಸಮಯದಲ್ಲಿ ಸಂಭ್ರಮದಿಂದ ಜರು-ಗು-ತ್ತ-ದೆ.
ಹಿನ್ನೆ-ಲೆ: ನರಕಾಸುರನ ವಧೆಗೆ ಮುರಾರಿ ಎನ್ನುವ ಹೆಸರಿನಿಂದ ಅವತರಿಸಿದ ಕೃಷ್ಣನೇ ಇಲ್ಲಿನ ಮುರಸಿದೆಟಛೀಶ್ವರ ಎಂದು ಧಾರ್ಮಿಕ ನಂಬಿಕೆ ಒಂದೆ-ಡೆ-ಯಾ-ದ-ರೆ-, ಶಂಕರ ಕೈಲಾಸದಿಂದ ಬಂದು ನೆಲೆಸಿದಾಗ ಆತನ ಸುತ್ತ ಹುತ್ತ ಬೆಳೆದು ಅದರ ಮೇಲೆ ಮುರಗಿ ಹೊಡೆಯುತ್ತ ಮರ ಬೆಳೆದಿತ್ತು. ಹಾಗಾ--ಗಿ ಶಿವ&ವಿಷ್ಣುವಿನ ಅವತಾರವೇ ಮುರಸಿದೆಟಛೀಶ್ವರ ಎನ್ನುವ ನಂಬಿ-ಕೆ ಮತ್ತೊಂದು.
ಮುರಸಿದೆಟಛೀಶ್ವರ ಜೋಳಿಗೆಗೆ ಮಕ್ಕ-ಳ-ನ್ನು ಹಾಕುವುದು: ಇದು ಶತಮಾನಗಳಿಂದ ನಡೆದುಕೊಂಡು ಬ-ರು-ತ್ತಿ-ರು-ವ ಶ್ರೀ ಮುರಸಿದೆಟಛೀಶ್ವರ ಜಾತ್ರೆ ವಿಶೇಷತೆಗಳಲ್ಲೊಂ-ದಾ-ಗಿ-ದೆ. ಈ ಜಾತ್ರೆ-ಗೆ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದಲೂ ಸಾವಿರಾರು ಸಂಖ್ಯೆಯಲ್ಲಿ -ಭ-ಕ್ತ-ರು ಪಾಲ್ಗೊ-ಳ್ಳು-ತ್ತಾರೆ. -ಜಾ-ತ್ರೆ-ಗಾ-ಗಿ ಬರು-ವ ಭಕ್ತ-ರು ತಮ್ಮ ಮಕ್ಕಳನ್ನು ಮುರಸಿದೆಟಛೀಶ್ವರ ಜೋಳಿಗೆಯಲ್ಲಿ ಹಾಕುವುದು -ಜಾತ್ರೆಯ ವಿಶೇಷತೆಯಾಗಿ-ದೆ. ಮುರ-ಸಿ-ದೆಟಛೀಶ್ವರ ಜೋ-ಳಿ-ಗೆ-ಯ-ಲ್ಲಿ ಹಾಕು-ವು-ದ-ರಿಂದ ಮಕ್ಕಳು ಆರೋಗ್ಯವಂತರು ಮತ್ತು ಧೈರ್ಯ ಶಾಲಿ-ಗ-ಳು ಆಗಿರು-ತ್ತಾ-ರೆ ಎನ್ನುವುದು ಭಕ್ತ-ರ ನಂಬಿ-ಕೆ.
ಇಂ-ದಿನಿಂದ ವಿವಿ-ಧ ಕಾರ್ಯ-ಕ್ರ-ಮ: ಮಾ.30ರಂದು ಯುಗಾದಿ ಹಬ್ಬದ ನಿಮಿ-ತ್ತ ಬೆಳ-ಗ್ಗೆ ರುದ್ರಾಭಿಷೇಕ, ಶ್ರೀ ಮುರಸಿದೆಟಛೀಶ್ವರ ದೇವ ಋಷಿ ಮುರಗೆಪ್ಪ ಮುತ್ತಪ್ಪ ಮೇತ್ರಿ ಅವರಿಂದ ವಿಜಯಪುರದ ಹೂವಿನ ಮಾಲೆ ಅರ್ಪಿಸಲಾಗುವುದು. ಬ-ಳಿಕ ಮಹಾಪ್ರಸಾದ ವಿತರಣೆ, ರಾತ್ರಿ 10 ಗಂಟೆಗೆ ಕೃಷ್ಣ ಪಾರಿ-ಜಾತ ನಾಟಕ -ಪ್ರ-ದ-ರ್ಶ-ನ-ಗೊ-ಳ್ಳಲಿದೆ. ಮಾ.31ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರು-ಗ-ಲಿ-ವೆ. ಬೆಳಗ್ಗೆ 8 ಗಂಟೆಗೆ ಸೈಕಲ್ ಮತ್ತು ಓಡುವ ಶರ್ಯತ್ತು, 11 ಗಂಟೆಗೆ ದೇವರ ಪಲ್ಲಕ್ಕಿ ತಿರಗುವುದು, ಸಂಜೆ 4 ಗಂಟೆಗೆ ಜಂಗೀ ನಿಕಾಲಿ ಕುಸ್ತಿ, ರಾತ್ರಿ 10 ಗಂಟೆಗೆ ಡೊಳ್ಳಿನ ಪದಗಳು ಜರುಗಲಿವೆ. ಏ.1-ರಂದು ದೇವರ ಪಲ್ಲಕ್ಕಿ ಗ್ರಾಮದೊಳಗಿನ ದೇವಸ್ಥಾನಕ್ಕೆ ತೆರಳುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುವು-ದು.