

ಮುಂಬೈ: ಪ್ರತಿವಾರವು ಸಿನಿಪ್ರೇಕ್ಷಕರ ಮುಂದೆ ಹಾಜರಾಗುವಂತೆ ಈ ವಾರವು ಕೂಡ ಹಲವು ಸ್ಟಾರ್ಗಳ ಬಹುನಿರೀಕ್ಷಿತ ಚಿತ್ರಗಳು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿವೆ. ಈ ಪೈಕಿ ಆಯಾ ಒಟಿಟಿ ಫ್ಲ್ಯಾಟ್ಫಾರ್ಮ್ಗಳಲ್ಲಿ ಕೂಡ ಕೆಲವು ಸಿನಿಮಾಗಳು ರಿಲೀಸ್ ಆಗುವ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸಲು ತುದಿಗಾಲಿನಲ್ಲಿ ನಿಂತಿವೆ. ಈ ವಾರಂತ್ಯಕ್ಕೆ ಯಾವೆಲ್ಲಾ ಚಿತ್ರಗಳು ಬಿಡುಗಡೆಯಾಗಲಿದೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.
ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳಿವು:
ಆಗಸ್ಟ್ 24: ಕಿಂಗ್ ಆಫ್ ಕೋಥಾ (ಮೂಲ ಮಲಯಾಳಂ, ಪ್ಯಾನ್ ಇಂಡಿಯಾ ಚಿತ್ರ)
ಆಗಸ್ಟ್ 25: ಟೋಬಿ (ಕನ್ನಡ)
ಆಗಸ್ಟ್ 25: ಬೇಡೂರುಲಂಕಾ 2012 (ತೆಲುಗು)
ಆಗಸ್ಟ್ 25: ಗಾಂಡೀವಧಾರಿ ಅರ್ಜುನ (ತೆಲುಗು)
ಆಗಸ್ಟ್ 25: ಡ್ರೀಮ್ ಗರ್ಲ್ 2 (ಹಿಂದಿ)
ಆಗಸ್ಟ್ 26: ಬಾಯ್ಸ್ ಹಾಸ್ಟೆಲ್ ( ಮೂಲ ಕನ್ನಡ, ತೆಲುಗು ಡಬ್)
ಇದನ್ನೂ ಓದಿ: 2 DHO’s Fight For Seat Confuses Public In Bagalkot | ಒಂದೇ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಇಬ್ಬರು DHO ಅಧಿಕಾರಿಗಳು: ಅಹವಾಲು ಕೊಡಲು ಬಂದ ಸಾರ್ವಜನಿಕರು ಕನ್ಫ್ಯೂಸ್! ಒಟಿಟಿ ಫ್ಲ್ಯಾಟ್ಫಾರ್ಮ್ನಲ್ಲಿ ರಿಲೀಸ್ ಆಗುವ ಚಿತ್ರಗಳಿವು: