ಈ ವಾರ ಒಟಿಟಿ, ಚಿತ್ರಮಂದಿರಗಳಿಗೆ ಲಗ್ಗೆಯಿಡಲಿರುವ ಸಿನಿಮಾಗಳಿವು! ಇಲ್ಲಿದೆ ನೋಡಿ ಪಟ್ಟಿ | Movie List

ಸಿನಿಮಾಗಳ ಪೋಸ್ಟರ್​ಗಳು
ಸಿನಿಮಾಗಳ ಪೋಸ್ಟರ್​ಗಳು
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನ ಸಾಕಷ್ಟು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movie List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವ ಸಿನಿಮಾಗಳು

1. ಕಿಸ್ಸಾ ಕೋರ್ಟ್ ಕಚೆಹರಿ ಕಾ (ಹಿಂದಿ): ಮಾರ್ಚ್ 12
2. ರಿಮೈಂಡರ್ಸ್ ಆಫ್​ ಹಿಮ್:​ ಮಾರ್ಚ್ 13
3. ಕೊಲೈಸೇವಲ್ (ತಮಿಳು): ಮಾರ್ಚ್ 12
4. ಪೊಲೀಸ್ ಫ್ಯಾಮಿಲಿ: ಮಾರ್ಚ್ 12
5. ಆಂಥೋನಿ: ಮಾರ್ಚ್ 12
6. ವೇಂಜನ್ಸ್: ಮಾರ್ಚ್ 12
7. ಐರನ್ ಲಂಗ್ (ಇಂಗ್ಲಿಷ್): ಮಾರ್ಚ್ 12
8. ಕೆನಾಥ ಕಾನೋಮ್: ಮಾರ್ಚ್ 12

ಒಟಿಟಿ ರಿಲೀಸ್​ ಚಿತ್ರಗಳು (ಮಾ.9ರಿಂದ 15)

1. ಒನ್ ಪೀಸ್ ಸೀಸನ್ 2 (ನೆಟ್​ಫ್ಲಿಕ್ಸ್​): ಮಾರ್ಚ್ 10
2. ಸ್ಕಾರ್ಪೆಟ್ಟಾ (ಪ್ರೈಮ್ ವಿಡಿಯೋ): ಮಾರ್ಚ್ 11
3. ಲವ್ ಈಸ್ ಬ್ಲೈಂಡ್: ದಿ ರೀಯೂನಿಯನ್ (ನೆಟ್​ಫ್ಲಿಕ್ಸ್​): ಮಾ.11
4. ವರ್ಜಿನ್ ರಿವರ್ ಸೀಸನ್ 7 (ನೆಟ್​ಫ್ಲಿಕ್ಸ್​): ಮಾರ್ಚ್​ 12
5. ಮೇಡ್ ಇನ್ ಕೊರಿಯಾ (ನೆಟ್​ಫ್ಲಿಕ್ಸ್​): ಮಾರ್ಚ್ 12
6. ದಿ ಫ್ಯಾಮಿಲಿ ಮೆಕ್‌ಮುಲ್ಲೆನ್ (ಜಿಯೋ ಹಾಟ್​ಸ್ಟಾರ್​): ಮಾರ್ಚ್ 15
7. ನವಾಬ್ ಕೆಫೆ (ತೆಲುಗು) (ಈಟಿವಿ ವಿನ್​): ಮಾರ್ಚ್​ 12
8. ಲೋಕಲ್ ಟೈಮ್ಸ್ (ತಮಿಳು) (ಪ್ರೈಮ್​ ವಿಡಿಯೋ): ಮಾರ್ಚ್​ 13
9. ರೆಸಾರ್ಟ್​ (ತಮಿಳು) (ಜಿಯೋ ಹಾಟ್​​ಸ್ಟಾರ್​): ಮಾರ್ಚ್ 13
10. ಪೂಕಿ (ತಮಿಳು) (ಜೀ5): ಮಾರ್ಚ್ 13
11. ಲ್ಯಾಂಡ್​ಲಾರ್ಡ್​ (ಕನ್ನಡ) (ಜೀ5): ಮಾರ್ಚ್​ 13
12. ಫಂಕಿ (ತೆಲುಗು) (ನೆಟ್​ಫ್ಲಿಕ್ಸ್​): ಮಾರ್ಚ್ 13
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net