ರಾಣೆಬೆನ್ನೂರ: ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಾಲಾ ಆಡಳತ ಮಂಡಳಿ ಕಾರ್ಯದಶಿರ್ ಲತಾ ಸಿ.ಎಸ್., ಮುಖ್ಯ ಶಿಕ್ಷಕ ಚನ್ನಬಸಪ್ಪ, ಲತಾ ಸಿ.ಎಸ್., ನಾಗರಾಜ್ ಎಂ., ಆಶಾ ಬಿ.ಎ. ಮತ್ತು ಸಿಬ್ಬಂದಿ ಇದ್ದರು.