ಮಾತಾ ಶಾಲೆಯಲ್ಲಿ ಮಕ್ಕಳ ದಿನ ಆಚರಣೆ

14-RNR-08
Published on

ರಾಣೆಬೆನ್ನೂರ: ಇಲ್ಲಿಯ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು. ಶಿಕ್ಷಕರಾದ ನಾಗರಾಜ, ಲತಾ ಸಿ.ಎಸ್​., ಚನ್ನಬಸಪ್ಪ, ಪುಷ್ಪ ಉಜ್ಜೇರ, ಆಶಾ ಬಿ.ಎ., ಗೀತಾ ಕಮ್ಮಾರ, ಪ್ರವಿಣಗೌಡ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net