PHOTO GALLERY: ಮಾಲಾಶ್ರೀ - ರಾಮು ಮರೆಯಲಾಗದ ನೆನಪುಗಳ ಫೋಟೋಗಳು..

mm
Published on

ನಟಿ ಮಾಲಾಶ್ರೀ ಅವರ ಪತಿ, ಸ್ಯಾಂಡಲ್​ವುಡ್​ನ ಕೋಟಿ ಬಂಡವಾಳದ ನಿರ್ಮಾಪಕ ಎನಿಸಿಕೊಂಡಿದ್ದ ರಾಮು ಇಂದು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಎಕೆ-47, ಕಲಾಸಿಪಾಳ್ಯ, ಸಿಬಿಐ ದುರ್ಗಾ, ಹಾಲಿವುಡ್, ಮುತ್ತಿನಂಥ ಹೆಂಡ್ತಿ, ಹಲೋ ಸಿಸ್ಟರ್​ನಂತಹ ಅದ್ಭುತ ಹಿಟ್​ ಸಿನಿಮಾಗಳನ್ನು ಕೊಟ್ಟ ನಿರ್ಮಾಪಕನ ಅಗಲಿಕೆಗೆ ಪೂರ್ತಿ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಮಾಲಾಶ್ರೀ ಮತ್ತು ರಾಮು ಅವರ ದಾಂಪತ್ಯದ ಕೆಲವು ಅದ್ಭುತ ಕ್ಷಣಗಳ ಫೋಟೋ ಇಲ್ಲಿವೆ..

DzWiX5kU8AEPa3b
EQZBn-9UcAcUbca
Malashree-Ramu-7
malashree-ramu-unseen-family-rare-photos_15926320801
malashree-ramu-unseen-family-rare-photos_15926323464
malashree-ramu-unseen-family-rare-photos_15926323522
malashree-ramu-unseen-family-rare-photos_15926323561
ramu-and-wife-malashri

ನಟಿ ಮಾಲಾಶ್ರೀ ಅವರ ಪತಿ, ಸ್ಯಾಂಡಲ್​ವುಡ್​ನ ಕೋಟಿ ಬಂಡವಾಳದ ನಿರ್ಮಾಪಕ ಎನಿಸಿಕೊಂಡಿದ್ದ ರಾಮು ಇಂದು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಎಕೆ-47, ಕಲಾಸಿಪಾಳ್ಯ, ಸಿಬಿಐ ದುರ್ಗಾ, ಹಾಲಿವುಡ್, ಮುತ್ತಿನಂಥ ಹೆಂಡ್ತಿ, ಹಲೋ ಸಿಸ್ಟರ್​ನಂತಹ ಅದ್ಭುತ ಹಿಟ್​ ಸಿನಿಮಾಗಳನ್ನು ಕೊಟ್ಟ ನಿರ್ಮಾಪಕನ ಅಗಲಿಕೆಗೆ ಪೂರ್ತಿ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಮಾಲಾಶ್ರೀ ಮತ್ತು ರಾಮು ಅವರ ದಾಂಪತ್ಯದ ಕೆಲವು ಅದ್ಭುತ ಕ್ಷಣಗಳ ಫೋಟೋ ಇಲ್ಲಿವೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net