ವಿಜಿಲೆನ್ಸ್ ಅವಾರ್ನೆಸ್ ವೀಕ್ ಆಚರಣೆಯ ಭಾಗವಾಗಿ ಎಲ್ಐಸಿ ಹೈದರಾಬಾದ್ ಕಚೇರಿಯಲ್ಲಿ ವಾಕಥಾನ್

Published on

ಹೈದರಾಬಾದ್:

ಎಲ್ಐಸಿ ಹೈದರಾಬಾದ್ ವಲಯ ಕಚೇರಿಯು ವಿಜಿಲೆನ್ಸ್ ಅವಾರ್ನೆಸ್ ವೀಕ್ ಆಚರಣೆಯ ಭಾಗವಾಗಿ ವಾಕಥಾನ್ ಆಯೋಜಿಸಿತ್ತು.

ತೆಲುಗುತಳ್ಳಿಯಲ್ಲಿ ಸಾಗಿದ ವಾಕಥಾನ್‌ಗೆ ವಲಯ ವ್ಯವಸ್ಥಾಪಕರಾದ ಪುನೀತ್ ಕುಮಾರ್ ಚಾಲನೆ ನೀಡಿದರು. ಅವರು ಮಾತನಾಡಿ, ನಮ್ಮ ದಿನನಿತ್ಯದ ವಿಜಿಲೆನ್ಸ್ ಕೋನದ ಒಳನೋಟಗಳ ಬಗ್ಗೆ ಪ್ರಸ್ತಾಪಿಸಿ, ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ಪ್ರಿವೆಂಟಿವ್ ವಿಜಿಲೆನ್ಸ್‌ನ ಪ್ರಾಮುಖ್ಯವಾಗಿದೆ.

ಪ್ರಿವೆಂಟಿವ್ ಮತ್ತು ಪ್ಯೂನಿಟಿವ್ ವಿಜಿಲೆನ್ಸ್, ಎಲ್ಐಸಿ ತನ್ನ ಮೊದಲ ವಿಜಿಲೆನ್ಸ ಪ್ರಾರಂಭಿಸಿದೆ ಎಂದರು.

ವಾಕಥಾನ್, ಫ್ಲೈಓವರ್, ಮಿಂಟ್ ಕಾಂಪೌಂಡ್, ಸೈಫಾಬಾದ್ ಪೊಲೀಸ್ ಠಾಣೆ, ಪ್ರಸಾದ್ ಐಮ್ಯಾಕ್ಸ್, ಲುಂಬಿನಿ ಪಾರ್ಕ್ ಮತ್ತು ಎಲ್‌ಐಸಿ ವಲಯ ಕಚೇರಿಯಲ್ಲಿ ಮುಕ್ತಾಯವಾಯಿತು.

ಮಾರ್ಗದ ಉದ್ದಕ್ಕೂ ಸಂದೇಶಗಳನ್ನು ಪ್ರದರ್ಶಿಸುವ ಫಲಕಗಳನ್ನು ಪ್ರದರ್ಶಿಸಲಾಯಿತು. ಹೈದರಾಬಾದ್ ಮತ್ತು ಸಿಕಂದರಾಬಾದ್‌ನ ಎಲ್ಲಾ ಕಛೇರಿಗಳ ಉದ್ಯೋಗಿಗಳು ಮತ್ತು ಏಜೆಂಟ್‌ಗಳ ಭಾಗವಹಿಸಿದ್ದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಸಂದರ್ಭದಲ್ಲಿ ಸಮಗ್ರತೆಯ ಪ್ರತಿಜ್ಞೆಯೊಂದಿಗೆ ಪ್ರಾರಂಭ ಮಾಡಲಾಗಿತ್ತು. ಆನ್‌ಲೈನ್ ರಸಪ್ರಶ್ನೆ, ಆನ್‌ಲೈನ್ ಪ್ರಬಂಧ ಬರವಣಿಗೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಮುಂಬೈ ಕೇಂದ್ರ ಕಚೇರಿಯಲ್ಲಿ ಎಂಡಿ ಸಿದ್ಧಾರ್ಥ್ ಮೊಹಂತಿ, ಪ್ರಾದೇಶಿಕ ವ್ಯವಸ್ಥಾಪಕ ಆರ್.ಸತೀಶ್ ಬಾಬು ಹೇಳಿದರು.

ವಲಯ ವಿಜಿಲೆನ್ಸ್ ಅಧಿಕಾರಿ ಕೆ.ಸುನಂದನ್, ಎಂ ರವಿ ಕುಮಾರ್, ಉತ್ತುಪ್ ಜೋಸ್ೆ,ಜಿ. ಮಧುಸೂಧನ, ಪ್ರಮೋದ ಕುಮಾರ್ ಸಾಹೂ ಮತ್ತು ಇತರ ಹಿರಿಯ ಅಧಿಕಾರಿಗಳು

ವಾಕಥಾನ್‌ನಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net