

ನೀನೇಕೆ ಅವನನ್ನು ದಿನವಿಡೀ ಟೀಕಿಸುತ್ತಿರುತ್ತೀ?
Why do you badmouth him all the time?
ಆತ ಖಂಡಿತ ಸಹಾಯ ಮಾಡುವನೆಂದು ನಾನು ನಂಬಿದ್ದೆ ಆದರೆ ಆತ ಸರಿಯಾದ ಸಮಯಕ್ಕೆ ಕೈಕೊಟ್ಟ.
I had banked on his support but he kinked out in the nick of time.
The waves battered against the dead body of a whale on the beach.
ಮದ್ಯದಂಗಡಿ ಮಾಲೀಕ ಅಂಗಡಿ ಪಕ್ಕ ಕುಳಿತ ಮನೆಮಠ ಇಲ್ಲದವನಿಗೆ ದೂರ ಹೋಗುವಂತೆ ಜೋರಾಗಿ ಅಬ್ಬರಿಸಿದ.
The bar owner bawled at the dosser to move away.
ಅದೊಂದು ಬಂಜರುಭೂಮಿ, ಅಲ್ಲಿ ಏನೂ ಬೆಳೆಯುವುದಿಲ್ಲ.
It’s a barren land and nothing grows there.
ಅವನು ಕೋಣೆ ಪ್ರವೇಶಿಸಿದೊಡನೆ ಅವಳು ಅವನನ್ನು ನೋಡಿ ಕಣ್ಣ ರೆಪ್ಪೆಗಳನ್ನು ಪಟಪಟನೆ ಮುಚ್ಚಿ ತೆರೆದಳು.
She batted her eyelashes at him as soon as he entered the room.
ತನ್ನ ಬಂಜೆತನದಿಂದ ದುಃಖಗ್ರಸ್ತಳಾದ ಅವಳು ಆತ್ಮಹತ್ಯೆ ಮಾಡಿಕೊಂಡಳು.
She committed suicide being sick of her barrenness.