ಹಳ್ಳಿಮೇಷ್ಟ್ರು 251: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

English vvani
Published on

# ಒಂದು ರಸ್ತೆ ದಾಟುವಾಗ ಜಾಗರೂಕತೆಯಿಂದ ಎರಡೂ ಕಡೆ ನೋಡಿಕೊ.

Be careful to look both ways when you cross a road.

# ನಾವು ಪ್ರತಿ ವರ್ಷ ಹೊಸ ವರ್ಷ ಸ್ವಾಗತಿಸಲೆಂದು ಸಮುದ್ರ ತೀರದಲ್ಲಿ ರಾತ್ರಿ 2 ಘಂಟೆಯವರೆಗೆ ಮದ್ಯ ಸೇವಿಸುತ್ತ ತಮಾಷೆ / ಹಾಸ್ಯದ ಮಾತನಾಡುತ್ತ ಮಜಾ ಮಾಡುತ್ತಿದ್ದೆವು.

Every year, we were carousing on the beach until 2 o’clock, welcoming New Year.

# ನೆಲಕ್ಕೆ ತಿವಾಸಿ / ರತ್ನಗಂಬಳಿ / ಜಮಖಾನೆ ಹೊದೆಸಿಸಿದರೆ ತುಂಬಾ ಚೆನ್ನಾಗಿ ಕಾಣುತ್ತದೆ.

It would be very nice if you get the floor fitted / laid with carpets.

# ಮೆಟ್ಟಿಲುಗಳಿಗೆ ತಿವಾಸಿ ಹೊದೆಸಬೇಕೆಂದರೆ ಎಷ್ಟು ಖರ್ಚಾಗಬಹುದು? ನನಗೆ ಖಚಿತವಾಗಿ ತಿಳಿಯದು.

It would be very nice if you get the floor fitted / laid with carpets.

# ಅವನ ದೇಹ ಸಿಗಲಿಲ್ಲ. ಬಹುಶಃ ಅದನ್ನು ಸಮುದ್ರದ ಅಲೆಗಳು ದೂರಕ್ಕೆ ಸೆಳೆದುಕೊಂಡು ಹೋಗಿರಬೇಕು.

His body was not found. It must have been carried away by the tides.

# ಕ್ಷಮಿಸಿ, ನನ್ನ ಮಾತಿಗೆ ಅವರು ಸ್ವಲ್ಪವಾದರೂ ಬೆಲೆ ಕೊಡುವರೆಂದು ನನಗನಿಸುವುದಿಲ್ಲ.

I am afraid, my opinion doesn’t carry any weight with him.

I don’t think he values any of my opinion / words.

# ಅವನು ಹಾಸ್ಯ ಚಟಾಕಿಗಳನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸದೆ ತುಂಬಾ ಎಳೆಯುತ್ತಾನೆ.

I don’t think he values any of

my opinion / words.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net