

# ನನಗೆ ಹಲವು ವಸ್ತುಗಳನ್ನು ತುಂಬಲಾಗುವಂತೆ ಹೆಚ್ಚು ಜಾಗವಿರುವ ಚೀಲ ಬೇಕಿದೆ.
I need a capacious bag.
# ಹಬ್ಬದ ಸಮಯದಲ್ಲಿ ಮಕ್ಕಳು ಎಲ್ಲೆಡೆ ಹಾರುತ್ತ ಕುಣಿಯುತ್ತ ಓಡುತ್ತ ತಮ್ಮದೇ ಆದ ಲೋಕದಲ್ಲಿದ್ದರು.
Children were capering all over the place during festival.
# ಹೆಂಡತಿಯ ಬಯಕೆ ತೀರಿಸಲು 45 ಕಿ.ಮೀ. ಕಾರ್ ಚಲಾಯಿಸಿಕೊಂಡು ಆಮದಾದ ಚಾಕಲೇಟ್ ತರಲು ಹೋದೆ.
I drove for 45 KM at night to buy imported chocolates to satisfy the caprice of my pregnant wife.
# ವಿದ್ಯಾ ತನ್ನ ಉತ್ತೇಜಿಸುವ ಮೋಹಕ ಸೌಂದರ್ಯದಿಂದ ಸಿನಿಮಾ ಪ್ರಿಯರನ್ನು ಸೆರೆಹಿಡಿದಿದ್ದಳು.
Vidya had captivated film audience with her erotic beauty and charm.
# ನಾನು ಪ್ರಥಮ ಸಾಲಿನಲ್ಲಿ ಕುಳಿತುಕೊಂಡರೆ ಎದ್ದು ಹೊರಗೆ ಹೋಗಲಾಗದೆ ಕುಳಿತೇ ಇರಬೇಕಾದ ವೀಕ್ಷಕರಲ್ಲೊಬ್ಬನಾಗುತ್ತೇನೆ.
If I sit in the front row, I’ll be one of the captive audience.
# ನೀವು ಕಾರ್ಡ್ಗಳನ್ನು ಸ್ವೀಕರಿಸುತ್ತೀರಾ? ನನ್ನ ಬಿಲ್ನ್ನು ನನ್ನ ಕಾರ್ಡ್ನಿಂದ ಪಾವತಿಸಲಾಗುವುದೆ?
If I sit in the front row, I’ll be one of the captive audience.
# ದಯವಿಟ್ಟು ಬೇಡ. ಕಳೆದ ಬಾರಿ ಊಟದ ಬಿಲ್ ನೀವು ಪಾವತಿಸಿದ್ದಿರಿ. ಈ ಬಾರಿ ನಾನು ನೋಡಿಕೊಳ್ಳುತ್ತೇನೆ (ಪಾವತಿಸುತ್ತೇನೆ)
No, please. You paid for the lunch last time. Let me pay/take care of it this time.