ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಭಗತ್‌ಸಿಂಗ್ ಯುವಸೇನೆ ವತಿಯಿಂದ ಹೂಮಳೆಗರೆದ ವಿಡಿಯೋ ಇದು. ಕರೊನಾ ಹಾವಳಿ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸಹಾಯ ಮಾಡಿ ಕಾಳಜಿ ತೋರಿದ್ದಕ್ಕೆ ಈ ಸನ್ಮಾನವಂತೆ.