

ಬೆಂಗಳೂರು:
ಇದೇ ಸಂದರ್ಭದಲ್ಲಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು, ಕಾರ್ಮಿಕ ನೀತಿ ರಚಿಸಲು ಕಾರ್ಮಿಕ ವಲಯದ ತಜ್ಞರು ಮತ್ತು ಪರಿಣಿತರೊಂದಿಗೆ ವಿಕಾಸಸೌಧದ ಸಭಾ ಕೊಠಡಿಯಲ್ಲಿ ಸಂವಾದ ನಡೆಸಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತ ಗೋಪಾಲಕೃಷ್ಣ, ಅಪರ ಕಾರ್ಮಿಕ ಆಯುಕ್ತರು ಡಾ.ಮಂಜುನಾಥ್, ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್, ನಂಜಪ್ಪ, ಕಾನೂನು ಸಲಹೆಗಾರರಾದ ಬಾಬು ಮ್ಯಾಥ್ಯೂ, ನಾಯರ್, ಟೊಯಾಟಾ ಕಿರ್ಲೋಸ್ಕರ್ ಜನರಲ್ ಮ್ಯಾನೇಜರ್ ಅಯ್ಯಪ್ಪ, ಕಾಸಿಯಾ ಮುಖ್ಯಸ್ಥ ಶಶಿದರ್ ಶೆಟ್ಟಿ, ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.