ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗುಣವಾಗಲೆಂದು ಹೋಮ, ಪೂಜೆ

24-RNR-07
Published on

ರಾಣೆಬೆನ್ನೂರ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಶೀಘ್ರ ಗುಣವಾಗಲಿ ಎಂದು ರಾಣೆಬೆನ್ನೂರ ಜೆಡಿಎಸ್ ಕಾರ್ಯಕರ್ತರು ಶನಿವಾರ ಧನ್ವಂತರಿ ಹಾಗೂ ಮಹಾ ಮೃತ್ಯುಂಜಯ ಹೋಮ ಮಾಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಪ್ರಮುಖರಾದ ಚಂದ್ರು ಭರಮನಗೌಡ್ರ, ರಮೇಶ ಮಾಕನೂರ, ರಾಮನಗೌಡ ಪಾಟೀಲ, ಮಾಲತೇಶಚಾರ್ಯ ಬಡಿಗೇರ, ಮೌನೇಶ ಕಮ್ಮಾರ, ಮೂಕಪ್ಪ ಬಡಪ್ಪನವರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net