ಧನ್ಯೋಸ್ಮಿ ಭರತಭೂಮಿ ತಂಡದಿಂದ ಮತದಾನ ಜಾಗೃತಿ

11-RNR-04
Published on

ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣ ಧನ್ಯೋಸ್ಮಿ ಭರತಭೂಮಿ ತಂಡದ ವತಿಯಿಂದ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ಚಿತ್ರಕಲಾವಿದ ಡಾ. ಜಿ.ಜೆ. ಮೆಹೆಂದಳೆ, ಚರಣ ಅಂಗಡಿ, ಪಿಎಸ್‌ಐ ಸಂಗೀತಾ ದೊಡ್ಡಮನಿ, ಎ.ಎಸ್.ಐ ಬಿ.ಕೆ. ಕಂಬಳಿ, ಇ.ಬಿ. ವಾಸನದ, ಸತೀಶ ಅಂಗಡಿ, ಪ್ರಕಾಶ ಅರಳಿಕಟ್ಟಿ, ಸಿದ್ದು ಗುಡ್ಡೇಕಾರ, ಸಂತೋಷ ಗದ್ದಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net