ಆಲಿಸಿರಯ್ಯಾ ನನ್ನ ಇಂಪಾದ ಕೊಳಲ ನಾದವ...

krishna
Published on

ನಾಡಿನೆಲ್ಲೆಡೆ ಕರೊನಾ ಕರಿಛಾಯೆಯ ನಡುವೆಯೂ ಒಂದಿಷ್ಟು ಖುಷಿ, ಸಂಭ್ರಮ ಆಚರಿಸುವುದಕ್ಕೆ ಸಕಲ ಕಷ್ಟ ಸಂಕಷ್ಟಗಳನ್ನು ಮರೆಯುವುದಕ್ಕೆ, ಕೃಷ್ಣ ನಾಮಸ್ಮರಣೆ ಮಾಡುವುದಕ್ಕೆ ಶ್ರೀಕೃಷ್ಣ ಜನ್ಮಾಷ್ಮಮಿ ಒಂದು ನಿಮಿತ್ತ.

ಈ ಸಮಯದಲ್ಲಿ ಹುಬ್ಬಳ್ಳಿ ನವನಗರದ ಅಮೃತಾ ಮೊರಬ್‌ ಹಾಗೂ ಸಂಜೀವ್‌ ಮೊರಬ್‌ ಅವರ ಪುತ್ರಿ ಸೌಖ್ಯಾ ಮೊರಬ್‌ ಮುದ್ದು ಕಂದನಾಗಿ ಕಂಗೊಳಿಸಿದ್ದು ಹೀಗೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net