ಕಲಬುರಗಿಯಲ್ಲಿ ಕೆಪಿಆರ್ ಎಸ್ ಪ್ರತಿಭಟನೆ

IMG-20230911-WA0068
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಬರಗಾಲ ಘೋಷಣೆಯ ಮಾನದಂಡಗಳನ್ನು ಬದಲಾಯಿಸುವಂತೆ, ಮಳೆಯಿಂದಾಗಿ ಜಿಲ್ಲೆಯಲ್ಲಿ ತೊಗರಿ ಒಣಗುತ್ತಿದ್ದು ರೈತರಿಗೆ ಫಸಲ್ ಬೀಮಾ ಯೋಜನೆಯಡಿ ವಿಮೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಗೌರಮ್ಮ ಪಾಟೀಲ್, ಸಾಯಿಬಣ್ಣ ಗುಡುಬಾ, ಜಗದೇವಿ ಮ್ಯಾಗೇರಿ,ನಾಗಯ್ಯ ಸ್ವಾಮಿ, ಜಗದೇವಿ ನಂದೂರ, ಈಶಮ್ಮ ಸೋಮಶೇಖರ, ಜಾವೇದ್ ಹುಸೇನ್ ಇತರರು ಪಾಲ್ಗೊಂಡಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net