ಕ್ಲಾಸಿ ಲುಕ್​​​​ನಲ್ಲಿ ಬೇಬೊ ಮಿಂಚಿಂಗ್​​; ಬಾಸ್​​​ ಲೇಡಿ ಯಾವಾಗಲು ಹಾಟ್​​​ ಎಂದು ಫ್ಯಾನ್ಸ್​​ ಕಾಮೆಂಟ್​​​

kmixxx
Published on

ಕರೀನಾ ಕಪೂರ್​​​ ಇತ್ತೀಚೆಗೆ ತಮ್ಮ ಇನ್ಸ್​​​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳು ಸಖತ್​​ ವೈರಲ್ ಆಗಿವೆ.


ಫಾರ್ಮಲ್ಸ್​​​ ತೊಟ್ಟು ಕರೀನಾ ಕಪೂರ್​​ ಕ್ಲಾಸಿ ಲುಕ್​ನಲ್ಲಿ ಬೋಲ್ಡಾಗಿ ಕಾಣಿಸಿಕೊಂಡಿದ್ದಾರೆ.


ಕರೀನಾ ಸಖತ್​ ಲುಕ್ಸ್​​ಗೆ ಅಭಿಮಾನಿಗಳು ಸೂಪರ್​​ ಕ್ಯೂಟ್​​ ಅಂತ್ಹೇಳಿ ಕಾಮೆಂಟ್​​ ಮಾಡುತ್ತಿದ್ದಾರೆ.
ಬೇಬೊ ತಮ್ಮ ಹಾಟ್​​ ಫೋಟೋಗಳನ್ನ ಇನ್ಸ್​​​​​ಟಾಗ್ರಾಂನಲ್ಲಿ ಪ್ರತೀ ಬಾರಿಯೂ ಹಂಚಿಕೊಳ್ಳುತ್ತಾರೆ ಮತ್ತು ತಮಗಮ ಉಡುಗೆಯ ವಿನ್ಯಾಸದ ಹೊಸ ಫ್ಯಾಷನ್​ ಅನ್ನ ಪರಿಚಯಿಸುತ್ತಾರೆ.


ಬೇಬೊ ಸೋಷಿಯಲ್​ ಮೀಡಿಯಾದಲ್ಲಿ ಸದಾ ಆಕ್ಟೀವ್​​ ಆಗಿರ್ತಾರೆ.
ಅಂತೆಯೇ ಇದೀಗ ಬೇಬೊ ಗ್ರೇ ಕಲರ್ಡ್ ಡ್ರೆಸ್​​ನಲ್ಲಿ ಸಖತ್​​​ ಹಾಟ್​​​ ಆಗಿ ಕಾಣಿಸಿಕೊಂಡಿದ್ದಾರೆ.


ಶಾರ್ಟ್​​​ ಹೇರ್​​ ಸ್ಟೈಲ್​ ಮಾಡಿಸಿಕೊಂಡ ಬೇಬೊ ಚೇರ್​​ ಮೇಲೆ ಕುಳಿತುಕೊಂಡ ವಿಭಿನ್ನ ರೀತಿಯಲ್ಲಿ ಕ್ಯಾಮರಾಗೆ ಪೋಸ್​​​ ಕೊಟ್ಟಿದ್ದಾರೆ.
ಈ ಡ್ರೆಸ್​ಗೆ ಸೂಟ್​​​ ಆಶಗುವಂತಹ ನ್ಯೂಡ್​​​ ಲಿಪ್ಸ್​​​​ಟಿಕ್​ ಮತ್ತು ಲೈಟ್​​ ಮೇಕಪನ್ನ ಕರೀನಾ ಮಾಡಿಕೊಂಡಿದ್ದು, ಇದು ಅವೆಇಗೆ ನ್ಯಾಚುರಲ್​​ ಲುಕ್​ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net