ಕರವೇ ತಾಲೂಕು ಅಧ್ಯಕ್ಷರಾಗಿ ಸಂಜೀವರೆಡ್ಡಿ ನೇಮಕ

oplus_0
oplus_0
Published on

ರಾಣೆಬೆನ್ನೂರ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ನೂತನ ಅಧ್ಯಕ್ಷರಾಗಿ ಸಂಜೀವರೆಡ್ಡಿ ಮದುಗುಣಿ ಅವರನ್ನು ನೇಮಕ ಮಾಡಿದ ಜಿಲ್ಲಾಧ್ಯಕ್ಷ ಪರಶುರಾಮ ರಿತ್ತಿ ನೇಮಕಾತಿ ಪತ್ರ ನೀಡಿದರು.

ಉಪಾಧ್ಯಕ್ಷ ಮಾಲತೇಶ ಪೂಜಾರ, ಕಾರ್ಯದಶಿರ್ ಹನುಮಂತ ಮಡಿವಾಳರ, ಸದಸ್ಯರಾದ ಮೈಲಪ್ಪ ಹನುಮಜ್ಜಾರ, ಮಂಜುನಾಥ ಅರಿಶಿನಕುಂಟೆ, ಮಲ್ಲಿಕಾರ್ಜುನ ಅಂಗಡಿ, ಆನಂದ ಉಲ್ಬನಿ, ಮರಿಯಪ್ಪ ಪೂಜಾರ, ಮಂಜುನಾಥ ಬುಳ್ಳಪ್ಪನವರ, ಸದಾನಂದ ಮರಿಯಮ್ಮನವರ, ನಾಗರಾಜ ಮಡಿವಾಳರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net