

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶಿಸಿದೆ.
ಕಲಾ ಕೃಷ್ಣಮೂರ್ತಿ- ನಿರ್ದೇಶಕಿ, ಬಿಎಂಟಿಸಿ(ಭದ್ರತೆ, ವಿಚಕ್ಷಣ ದಳ)
ದಿವ್ಯಾ ವಿ. ಗೋಪಿನಾಥ್- ನಿರ್ದೇಶಕಿ, ವಿಧಿವಿಜ್ಞಾನ ಪ್ರಯೋಗಾಲಯ
ಉಮಾ ಪ್ರಶಾಂತ್-ಎಸ್‌ಪಿ, ದಾವಣಗೆರೆ
ಮತ್ತು ಅಮಥೆ ವಿಕ್ರಂ-ಎಸ್‌ಪಿ ಚಿಕ್ಕಮಗಳೂರುಗೆ ವರ್ಗಾವಣೆ ಮಾಡಲಾಗಿದೆ.