ಮಕ್ಕಳನ್ನು ರಾಧೆ-ಕೃಷ್ಣರನ್ನಾಗಿ ಮಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

7-RNR-01
Published on

ರಾಣೆಬೆನ್ನೂರ: ತಾಲೂಕಿನ ಅಸುಂಡಿ ಗ್ರಾಮದ ಡಾಕ್ಟರ್ ಕಡಕೋಳ ಪೋದಾರ ಲರ್ನ್ ಸ್ಕೂಲ್‌ನಲ್ಲಿ ಗುರುವಾರ ವಿಶೇಷವಾಗಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು.
ಪ್ರಾಚಾರ್ಯ ರೂಪೇಶ ಘಾಟಗೆ, ಶಿಕ್ಷಕರಾದ ಅಶ್ವಿನಿ, ಮಮತಾ ಘಾಟಗೆ, ಹರ್ಷಿತ, ರಘುನಂದನ್, ಅಶ್ವಿನಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net