ದಿ. ಕೆ.ಎಫ್. ಪಾಟೀಲರ 28ನೇ ಪುಣ್ಯಸ್ಮರಣೆ ಆಚರಣೆ

27-RNR-04
Published on

ರಾಣೆಬೆನ್ನೂರ: ನಗರದ ಕೆಎಲ್‌ಇ ಸಂಸ್ಥೆ ರಾಜ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಕೆ.ಎಫ್. ಪಾಟೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶನಿವಾರ ಕೆ.ಎಫ್. ಪಾಟೀಲರ 28ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ, ಪ್ರಮುಖರಾದ ಆರ್.ಜಿ. ಹುಲಮನಿ, ವೀರಣ್ಣ ಅಂಗಡಿ, ನಾರಾಯಣ ನಾಯಕ, ಡಾ. ಎಂ.ಪಿ. ನಾಗನೂರ, ಸುಧಾ ಕೋಟಿಹಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net