ಜಾರ್ಖಂಡ್​ನಲ್ಲಿ ಸಮಬಲದ ಹೋರಾಟ! ತಲೆಕೆಳಗಾಗಲಿದೆ ಲೆಕ್ಕಾಚಾರ? | Jharkhand

ವಿಜಯವಾಣಿ - 2024-11-23T093853.152
Published on

ನವದೆಹಲಿ: ಜಾರ್ಖಂಡ್ (Jharkhand) ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಸಮಬಲ ಹೋರಾಟ ನಡೆಯುತ್ತಿದೆ. 40 ಸೀಟ್​ಗಳಿಂದ ಕಮಲ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್​ 38 ಪಡೆದುಕೊಂಡಿದೆ. ಇತರೆಗೆ ಒಂದು ಸ್ಥಾನ ಮುನ್ನಡೆ ಲಭಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಸದ್ಯ ಭಾರೀ ಪೈಪೋಟಿ ನಡೆಯುತ್ತಿದ್ದು, ಗೆಲುವು ಯಾರಿಗೆ ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಈ ಲೆಕ್ಕಾಚಾರಗಳನ್ನು ಒಮ್ಮೆ ಕಣ್ಣಾಡಿಸಿದರೆ, ರೆಸಾರ್ಟ್​ ರಾಜಕೀಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net