ಜೆಡಿಎಸ್​ ಪೂರ್ವಭಾವಿ ಸಭೆ ಸೆ. 12ರಂದು

je721538035802367-abc
Published on

ರಾಣೆಬೆನ್ನೂರ: ಜೆಡಿಎಸ್​ ಪಕ್ಷದ ವತಿಯಿಂದ ಸೆ. 12ರಂದು ಸಂಜೆ 5ಕ್ಕೆ ನಗರದ ಹಳೇ ಪಿ.ಬಿ. ರಸ್ತೆಯ ಸಾಲೇಶ್ವರ ಕಲ್ಯಾಣ ಮಂಟಪದ ಎದುರಿನ ಜೆಡಿಎಸ್​ ಕಾರ್ಯಾಲಯದಲ್ಲಿ ಭೂತ್​ ಕಮಿಟಿ ರಚನೆ ಹಾಗೂ ಸದಸ್ಯತ್ವ ಅಭಿಯಾನ ಮಾಡುವ ಕುರಿತು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net