

ಹಾವೇರಿ: ಕರ್ನಾಟಕ ಜೈನ್ ಅಸೋಸಿಯೇಷನ್ ಹಾವೇರಿ ವಿಭಾಗದ ಕಾರ್ಯಕಾರಿ ಮಂಡಳಿಯ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾವೇರಿ ವಿಭಾಗದಿಂದ (ಹಾವೇರಿ, ಗದಗ, ಉತ್ತರ ಕನ್ನಡ )ಸ್ಪದಿರ್ಸಿದ್ದ ಎಸ್.ಎ. ವಜ್ರಕುಮಾರ ಬಹುಮತದಿಂದ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಮಂಡಳಿಗೆ ಅಧ್ಯಕ್ಷರಾಗಿ ಜಿತೇಂದ್ರ ಕುಮಾರ ಹಾಗೂ ಅವರ ತಂಡದ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.