ಜಗದೀಶನ ದೇಶಪ್ರೇಮ; ತಲೆ ಕೂದಲಲ್ಲಿ ಅರಳಿದ ರಾಷ್ಟ್ರಧ್ವಜ

14-RNR-03B
Published on

ರಾಣೆಬೆನ್ನೂರ: 76ನೇ ಸ್ವಾತಂತ್ರೃ ದಿನಾಚರಣೆ ನಿಮಿತ್ತ ಗೃಹ ರಕ್ಷಕ ದಳದ ಸಿಬ್ಬಂದಿ ಜಗದೀಶ ಮಾಗೋಡ ತಲೆ ಕೂದಲಲ್ಲಿ ಧ್ವಜದ ಚಿತ್ರ ಬಿಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಸ್ವಾತಂತ್ರೃ ದಿನಾಚರಣೆ ಸಮಯದಲ್ಲಿ ಜಗದೀಶ ವಿಶೇಷ ರೀತಿಯಲ್ಲಿ ಕೂದಲಲ್ಲಿ ವಿಶೇಷ ಚಿತ್ರ ಬಿಡಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net