

ಸವಣೂರ: ತಾಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ಗದಿಗೆಪ್ಪಗೌಡ ಅಯ್ಯನಗೌಡ್ರ, ದ್ಯಾಮಣ್ಣ ದೇವಸೂರ, ಮಲ್ಲಯ್ಯ ಚರಂತಿಮಠ, ಶಿವಪುತ್ರಪ್ಪ ಕುಂದಗೋಳ, ಬಸವಣ್ಣೆಯ್ಯ ಪ್ರಭಯ್ಯನವರಮಠ, ಈರಶ್ವಗೌಡ ಸಂಕನಗೌಡ್ರ, ಶಾಂತಪ್ಪ ಕುಂದಗೋಳ, ಮಂಜುನಾಥ ಮಹಾಂತಶೆಟ್ಟರ ಮತ್ತಿತರರು ಇದ್ದರು.