ಅಲ್ಲದೆ, 32 ವರ್ಷಗಳ ಹಿಂದೆ ಕಜಕಿಸ್ತಾನದಲ್ಲಿ ನಡೆದದ್ದು ರಾಜತಾಂತ್ರಿಕ ವಿಜಯವಾಗಿತ್ತು. ಆದರೆ ಇರಾನ್ನಲ್ಲಿ ಅಮೆರಿಕ ಏನಾದರೂ ಸಾಹಸಕ್ಕೆ ಕೈಹಾಕಿದರೆ ಅದು ಕೇವಲ ಸೇನಾ ಕಾರ್ಯಾಚರಣೆಯಾಗಿ ಉಳಿಯದೆ, ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಬಹುದು. 450 ಕೆಜಿ ಯುರೇನಿಯಂ ವಶಪಡಿಸಿಕೊಳ್ಳುವ ಹಂಬಲ ಅಮೆರಿಕಕ್ಕೆ ಭಾರಿ ಬೆಲೆ ತೆರುವಂತೆ ಮಾಡಬಹುದು,(ಏಜೆನ್ಸೀಸ್).