ಆಟೋಮೊಬೈಲ್ ಬಿಡಿಭಾಗಗಳು, ಕಾರುಗಳು, ಆಟಿಕೆಗಳು, ಬಟ್ಟೆ, ಪ್ಲಾಸ್ಟಿಕ್‌ಗಳು, ಪೀಠೋಪಕರಣಗಳು, ಪಾದರಕ್ಷೆಗಳು, ಉಕ್ಕು, ಗೃಹೋಪಯೋಗಿ ವಸ್ತುಗಳು, ಚರ್ಮದ ವಸ್ತುಗಳು, ಅಲ್ಯೂಮಿನಿಯಂ, ಕಾಗದ, ಗಾಜು, ಸೋಪ್, ಕಾರ್ಡ್‌ಬೋರ್ಡ್, ಬೈಕ್, ಪರ್ಫ್ಯೂಮ್ ಮತ್ತು ಬ್ಯೂಟಿ ಪ್ರಾಡೆಕ್ಟ್ಗಳ ಮೇಲೆ ಹೊಸ ಸುಂಕಗಳು ಜಾರಿಗೆ ಬರಲಿವೆ.