ತೂಕ ಹೆಚ್ಚಿಸಿಕೊಳ್ಳಲು ಈ 5 ಆಹಾರಗಳು ಉತ್ತಮ

ತೂಕ ಹೆಚ್ಚಿಸಿಕೊಳ್ಳಲು ಈ 5 ಆಹಾರಗಳು ಉತ್ತಮ

Published on

ತೂಕ ಹೆಚ್ಚಿಸಿಕೊಳ್ಳಲು ಈ 5 ಆಹಾರಗಳು ಉತ್ತಮ

ತೂಕ ಹೆಚ್ಚಿಸಿಕೊಳ್ಳಲು ಈ 5 ಆಹಾರಗಳು ಉತ್ತಮ
ದೇಹದ ತೂಕವನ್ನು​ ಸರಿಯಾಗಿ ಕಾಪಾಡಿಕೊಳ್ಳುವುದು ಅಥವಾ ಸಮತೋಲನದಲ್ಲಿಡುವುದು ನಿಜಕ್ಕೂ ಸವಾಲೇ ಸರಿ. ಇದಕ್ಕಾಗಿ ನೀವು ಪಾಲಿಸಬೇಕಾದ ಒಂದಷ್ಟು ಸಲಹೆಗಳು ಇಲ್ಲಿವೆ ನೋಡಿ

ಅನ್ನ

ಅನ್ನ
ಒಂದು ಕಪ್ ಬೇಯಿಸಿದ ಅನ್ನ. 204 ಕ್ಯಾಲೋರಿ, 44 ಗ್ರಾಂ ಕಾರ್ಬೋಹೈಡ್ರೇಟ್‌ ಮತ್ತು ಬಹಳ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ.

ಹಾಲು

ಹಾಲು
ಹಸುವಿನ ಹಾಲು ಕುಡಿಯುವುದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮೂಳೆಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಇದರೊಟ್ಟಿಗೆ, ದೇಹದ ತೂಕ ಹೆಚ್ಚಳಕ್ಕೂ ಇದು ಕಾರಣವಾಗುತ್ತದೆ.

ಆವಕಾಡೊ/ ಬೆಣ್ಣೆ ಹಣ್ಣು

ಆವಕಾಡೊ/ ಬೆಣ್ಣೆ ಹಣ್ಣು
ಒಂದು ದೊಡ್ಡ ಹಣ್ಣಿನಲ್ಲಿ 365 ಕ್ಯಾಲೋರಿಗಳಿವೆ. ಇದು 30 ಗ್ರಾಂ ಕೊಬ್ಬು ಮತ್ತು 17 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ತೂಕ ಹೆಚ್ಚಿಸಲು ಇಚ್ಛಿಸುವವರು ಪ್ರತಿದಿನ ತಮ್ಮ ಆಹಾರ ಕ್ರಮದಲ್ಲಿ ಈ ಹಣ್ಣನ್ನು ಸೇರಿಸಿಕೊಂಡ್ರೆ ಉತ್ತಮ ಫಲಿತಾಂಶ ಖಚಿತ

ಧಾನ್ಯಗಳು

ಧಾನ್ಯಗಳು
ತೂಕ ಹೆಚ್ಚಿಸುವಲ್ಲಿ ತಿಂಡಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಬೆಳಗ್ಗೆ ಸಮಯದಲ್ಲಿ ಇವುಗಳನ್ನು ತಿಂದರೆ ಹೆಚ್ಚು ಪ್ರಯೋಜನಕಾರಿ. ಒಂದು ಕಪ್ ಓಟ್ ಮೀಲ್ 150 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಅದಕ್ಕೆ ಹಾಲು ಸೇರಿಸುವುದು ಇನ್ನೂ ಉತ್ತಮ.

ಮೊಟ್ಟ

ಮೊಟ್ಟ
ಮೊಟ್ಟೆ ಉತ್ತಮ ಪ್ರೋಟಿನ್​ಯುಕ್ತ ಆಹಾರ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವ, ಖನಿಜ ಮತ್ತು ಶಕ್ತಿ ಲಭಿಸುತ್ತದೆ. ಇದರಿಂದ, ಸ್ನಾಯುಗಳ ಬೆಳವಣಿಗೆಗೆ ಸಹಾಯ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net