ಇದೀಗ ನೆತನ್ಯಾಹು ಅವರ ಕಚೇರಿ ಈ ವದಂತಿಗಳಿಗೆ ಸ್ಪಷ್ಟನೆ ನೀಡಿದೆ. ಪ್ರಧಾನಿ ನೆತನ್ಯಾಹು ಇನ್ನೂ ಸತ್ತಿಲ್ಲ ಮತ್ತು ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು ಎಂದು ಘೋಷಿಸಿದೆ. ನೆತನ್ಯಾಹು ಚೆನ್ನಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಗೆ, ನೆತನ್ಯಾಹು ವಿಚಾರದಲ್ಲಿ ಹರಿದಾಡಿದ್ದ ವದಂತಿಗೆ ಸ್ಪಷ್ಟನೆ ಸಿಕ್ಕಿದಂತಾಗಿದೆ. ಆದರೂ, ಸಾರ್ವಜನಿಕವಾಗಿ ನೆತನ್ಯಾಹು ಕಾಣಿಸಿಕೊಳ್ಳುವವರೆಗೂ ಈ ವದಂತಿ ಜೀವಂತವಾಗಿಯೇ ಇರುತ್ತದೆ, (ಏಜೆನ್ಸೀಸ್).