ಇಸ್ಲಾಮಾಬಾದ್ ಶಾಂತಿ ಮಾತುಕತೆ ವಿಫಲದ ಬಗ್ಗೆ ಫ್ಯಾಕ್ಸ್ ನ್ಯೂಸ್ ಜೊತೆ ಮಾತನಾಡಿರುವ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಮಾತುಕತೆಯ ವಿಷಯಗಳಲ್ಲಿ ತಪ್ಪಾಗಿವೆ ಎಂದು ನಾನು ಹೇಳುವುದಿಲ್ಲ. ವಿಷಯಗಳು ಸರಿಯಾಗಿ ನಡೆದಿವೆ. ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಯುದ್ಧವನ್ನು ಕೊನೆಗಾಣಿಸಲು ಇರಾನ್ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.