_1787807029993.webp?w=480&auto=format%2Ccompress&fit=max)
_1787807029993.webp?w=480&auto=format%2Ccompress&fit=max)
ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬದುಕಿರುವ ಬಗ್ಗೆ ಗೊಂದಲ ಮುಂದುವರಿದಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮೊಜ್ತಬಾ ಖಮೇನಿ ಇನ್ನೂ ಜೀವಂತವಾಗಿದ್ದಾರೆ ಆದರೆ ಈ ಅಮೆರಿಕ ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ,
ಅವರ ಎಡಗೈ, ಎಡಕಾಲು ಸೇರಿದಂತೆ ಇಡೀ ಎಡಭಾಗಕ್ಕೆ ಗಂಭೀರ ಗಾಯಗಳಾಗಿವೆ
ಎಂದು ಬುಧವಾರ ಹೇಳಿಕೆ ನೀಡಿದ್ದಾರೆ.