ಅಷ್ಟೇ ಅಲ್ಲ, ಒಂದು ವೇಳೆ ಮುಚ್ಚಳ ಇಲ್ಲದ ಗಟಾರಕ್ಕೆ ಬಿದ್ದು ಯಾರಾದರೂ ಸತ್ತರೆ, ಕಳ್ಳನಿಗೆ 50 ಲಕ್ಷ ರೂಪಾಯಿ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. ನಾವು ಹಗಲಿನಲ್ಲಿ ಗಟಾರಕ್ಕೆ ಮುಚ್ಚಳ ಹಾಕುತ್ತೇವೆ, ರಾತ್ರೋರಾತ್ರಿ ಅವು ಮಾಯವಾಗುತ್ತವೆ ಎಂದು ಮರ್ಯಮ್ ಅಸಹಾಯಕತೆ ವ್ಯಕ್ತಪಡಿಸಿರೋದು ನೋಡಿದ್ರೆ, ಪಾಕಿಸ್ತಾನದಲ್ಲಿ ಕಳ್ಳರ ಹಾವಳಿ ಎಷ್ಟಿದೆ ಎಂಬುದು ಅರ್ಥವಾಗುತ್ತದೆ.