ಈ ಬಗ್ಗೆ ಸುದ್ದಿಸಂಸ್ಥೆವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೂಬಿನ್, ಡೊನಾಲ್ಡ್ ಟ್ರಂಪ್ ಅಮೆರಿಕ-ಭಾರತ ಸಂಬಂಧಗಳನ್ನು ಹೇಗೆ ಹಿಮ್ಮೆಟ್ಟಿಸಿದ್ದಾರೆ ಎಂಬುದರ ಬಗ್ಗೆ ನಮ್ಮಲ್ಲಿ ಹಲವರು ಇನ್ನೂ ಆಶ್ಚರ್ಯಚಕಿತರಾಗಿದ್ದೇವೆ. ಅಲ್ಲದೆ, ಡೊನಾಲ್ಡ್ ಟ್ರಂಪ್ರನ್ನು ಪ್ರೇರೇಪಿಸುವ ಅಂಶವೇನೆಂದು ಅನೇಕ ಜನರು ಪ್ರಶ್ನಿಸುತ್ತಾರೆ. ಬಹುಶಃ ಅದು ಪಾಕಿಸ್ತಾನಿಗಳ ಹೊಗಳಿಕೆಯಾಗಿರಬಹುದು ಎಂದಿದ್ದಾರೆ.