ಸದ್ಯ ಈ ಪ್ರಕರಣ, ಮಧ್ಯಪ್ರದೇಶ ಹೈಕೋರ್ಟ್ನಿಂದ ಮಾನ್ಯತೆ ಪಡೆದ ಸಿಂಧಿ ಪಂಚರ ಮಧ್ಯಸ್ಥಿಕೆ ಮತ್ತು ಕಾನೂನು ಸಲಹೆ ಕೇಂದ್ರದ ಮುಂದೆ ಬಂದಿದ್ದು, ವಿಕ್ರಮ್ ಮತ್ತು ಆತನ ನಿಶ್ಚಿತ ವಧುವಿಗೆ ನೋಟಿಸ್ಗಳನ್ನು ನೀಡಲಾಗಿದೆ ಮತ್ತು ವಿಚಾರಣೆಯನ್ನು ಸಹ ನಡೆಸಲಾಗಿದೆ. ಆದರೆ, ಮಧ್ಯಸ್ಥಿಕೆ ವಿಫಲವಾಗಿದೆ. ಸಲಹೆ ಕೇಂದ್ರ 2025, ಏಪ್ರಿಲ್ 30ರಂದು ನೀಡಿರುವ ವರದಿಯ ಪ್ರಕಾರ, ವಿಕ್ರಮ್ ಮತ್ತು ನಿಕಿತಾ ಇಬ್ಬರೂ ಭಾರತೀಯ ನಾಗರಿಕರಲ್ಲದ ಕಾರಣ, ಈ ಪ್ರಕರಣವು ಪಾಕಿಸ್ತಾನದ ನ್ಯಾಯವ್ಯಾಪ್ತಿಗೆ ಬರುತ್ತದೆ ಮತ್ತು ವಿಕ್ರಮ್ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲು ಸಲಹೆ ಕೇಂದ್ರ ಶಿಫಾರಸು ಮಾಡಿದೆ, (ಏಜೆನ್ಸೀಸ್).