2018-19ರಲ್ಲಿ ಪಾಕಿಸ್ತಾನದಲ್ಲಿ ಬಡತನದ ಮಟ್ಟ ಶೇ. 21.9 ರಷ್ಟಿತ್ತು. ಆದರೆ ಈಗ (2025-26) ಅದು ಶೇ. 28.9 ಕ್ಕೆ ಜಿಗಿದಿದೆ. ಗ್ರಾಮೀಣ ಭಾಗದಲ್ಲಿ ಬಡತನ ಶೇ. 28.2 ರಿಂದ ಶೇ. 36.2 ಕ್ಕೆ ಏರಿದರೆ, ಸಿಟಿಗಳಲ್ಲೂ ಬಡತನ ಶೇ. 11 ರಿಂದ ಶೇ. 17.4 ಕ್ಕೆ ತಲುಪಿದೆ. ಹೀಗಾಗಿ ಶೀಘ್ರವಾಗಿ ಹಣ ಮಾಡುವ ಸಲುವಾಗಿ ದೇಶದಲ್ಲಿರುವ ಕತ್ತೆಗಳನ್ನು ಚೀನಾಗೆ ಬಲಿಕೊಡಲು ಶೆಹಬಾಜ್ ಶರೀಫ್ ಸರ್ಕಾರ ಮುಂದಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ, (ಏಜನ್ಸೀಸ್).