ಡೊನಾಲ್ಡ್ ಟ್ರಂಪ್ ಅವರ ಈ ಆಕ್ರಮಣಕಾರಿ ಪೋಸ್ಟ್ ಕೇವಲ ರಾಜತಾಂತ್ರಿಕ ಹೇಳಿಕೆಯಲ್ಲ, ಬದಲಾಗಿ ಇದು ಇರಾನ್ ಮೇಲಿನ ಮಾನಸಿಕ ಯುದ್ಧದ ಭಾಗವಾಗಿದೆ. ಮಿಸ್ಟರ್ ನೈಸ್ ಗಾಯ್ ಮುಖವಾಡ ಕಳಚಿರುವ ಟ್ರಂಪ್, ಮುಂದಿನ ದಿನಗಳಲ್ಲಿ ಇರಾನ್ ವಿರುದ್ಧ ಕಠಿಣ ಮಿಲಿಟರಿ ಅಥವಾ ಆರ್ಥಿಕ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ,(ಏಜೆನ್ಸೀಸ್).