74ನೇ ಮಿಸ್ ಯೂನಿವರ್ಸ್ ಪ್ರಶಸ್ತಿಯೊಂದಿಗೆ, ತಮ್ಮ ರಾಜ್ಯದಿಂದ ಮಿಸ್ ಯೂನಿವರ್ಸ್ ಗೆದ್ದ ಮೆಕ್ಸಿಕೋದ ಮೊದಲ ಮಹಿಳೆ ಎಂಬ ಇತಿಹಾಸವನ್ನು ಬರೆದಿದ್ದಾರೆ. ತಮ್ಮ 14 ನೇ ವಯಸ್ಸಿನಿಂದಲೂ ಕೊರಾಜನ್ ಮೈಗ್ರಾಂಟೆ ಮತ್ತು ರುಟಾ ಮೊನಾರ್ಕಾದಂತಹ ಉಪಕ್ರಮಗಳ ಮೂಲಕ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳು, ವಲಸಿಗರು ಮತ್ತು ದುರ್ಬಲ ಸಮುದಾಯಗಳ ಸಬಲೀಕರಣಕ್ಕೆ ನಿರಂತರವಾಗಿ ಕೆಲಸ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ,(ಏಜೆನ್ಸೀಸ್).