ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಅಮೆರಿಕದ ಫೆಡರಲ್ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಭಾರತದಿಂದ ಉಗ್ರ ಎಂದು ಕರೆಸಿಕೊಂಡಿರುವ, ಪನ್ನುನ್ ಹತ್ಯೆ ಮಾಡಲು ಮತ್ತು ಸಂಚು ರೂಪಿಸಿದ ಮೂರು ಆರೋಪಗಳಲ್ಲಿ ಅಮೆರಿಕಾ ಪೊಲೀಸರಿಂದ ಬಂಧಿತರಾಗಿರುವ ಭಾರತೀಯ ನಿಖಿಲ್ ಗುಪ್ತಾ ನ್ಯಾಯಾಲದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದೆ.