ಇನ್ನು ಸಾಮಾಜಿಕ ಜಾಲತಾಣದ ಬಳಕೆದಾರರಂತೂ "ಸಹೋದರ, ನೀನು ಮಾತಾಡೋಕೆ ತಪ್ಪು ಟೈಮ್ ಆಯ್ಕೆ ಮಾಡಿಕೊಂಡೆ ಬಿಡು", "ಅಷ್ಟು ಕಾರುಗಳಿದ್ದರೂ ಅದು ನೇರವಾಗಿ ಹೋಗಿ ಪೊಲೀಸ್ ಗಾಡಿಯನ್ನೇ ಗುರಿಯಾಗಿಸಿತಲ್ಲ, ಅದೇ ಅಸಲಿ ಪ್ರತಿಭೆ!", "ಪೊಲೀಸರು ನಿನಗೆ ಏನೂ ಮಾಡಲಿಲ್ವಾ? ನೀನು ನಿಜಕ್ಕೂ ಅದೃಷ್ಟವಂತ!" ಎಂದೆಲ್ಲಾ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ, (ಏಜನ್ಸೀಸ್).