ಕಳೆದ ವರ್ಷ ಬಿಡುಗಡೆ ಕಂಡಿದ್ದ, ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾದಲ್ಲಿ ಭಾರತದ ಗೂಢಾಚರನೊಬ್ಬ ಕರಾಚಿಯ ಲಿಯಾರಿಗೆ ತೆರಳಿ ಅಲ್ಲಿನ ಭೂಗತ ಜಗತ್ತನ್ನು ನಾಶ ಪಡಿಸುವುದನ್ನು ತೋರಿಸಲಾಗಿತ್ತು. ಈ ಸಿನಿಮಾದಲ್ಲಿಯೇ ಉಜೈರ್ ಬಲೋಚ್, ರೆಹಮಾನ್ ಡಕಾಯತ್, ಅರ್ಷದ್ ಪಪ್ಪು ಮೊದಲಾದ ಕುಖ್ಯಾತ ಲಿಯಾರಿ ಗ್ಯಾಂಗ್ಸ್ಟರ್ಗಳನ್ನು ಭಾರತೀಯ ಪ್ರೇಕ್ಷಕರಿಗೆ ಪರಿಚಯ ಮಾಡಿಸಲಾಗಿತ್ತು, (ಏಜನ್ಸೀಸ್).